Katrina Kaif

'ಅಪರಿಚಿತರು ಆಡುವ ಮಾತುಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳಲ್ಲ'; ಇಂತಹ ಟೀಕೆಗಳು ವಿಚಿತ್ರ ಮತ್ತು ಅಜ್ಞಾನದಿಂದ ಕೂಡಿವೆ: ಪರಿಣಿತಿ ಚೋಪ್ರಾ
ಒಬ್ಬ ಮಹಿಳೆ ಮಗುವಿಗೆ ಜನ್ಮ ನೀಡಿದಾಗ ಅದರ ಕುರುಹುಗಳು ಆಕೆಯ ದೇಹದ ಮೇಲೆ ಕಂಡುಬಂದರೆ, ಅದನ್ನು ನಕಾರಾತ್ಮಕವಾಗಿ ಏಕೆ ಪರಿಗಣಿಸಬೇಕು? ಅದು ಅಸಾಧಾರಣ ಶಕ್ತಿಯ ಸಂಕೇತವಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

ನಟಿ ಕತ್ರಿನಾ ಕೈಫ್ ಬಾಡಿ ಶೇಮಿಂಗ್: Salman Khan ಕ್ಲಾಸ್ ಬೆನ್ನಲ್ಲೇ ಕ್ಷಮೆ ಕೋರಿದ ಪಾಕಿಸ್ತಾನ RJ; Video
ಬಿಗ್ಬಾಸ್ ಸೀಸನ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ನಿರೂಪಕ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್, ನಟಿ ಕತ್ರಿನಾ ಕೈಫ್ ಅವರ ದೇಹದ ಬಗ್ಗೆ ಟೀಕೆ ಮಾಡಿದ್ದ ಟ್ರೋಲರ್ಗಳ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!
ಬಿಗ್ ಬಾಸ್ ಸೀಸನ್ 20ರ ವಾರಾಂತ್ಯದಲ್ಲಿ ಸಲ್ಮಾನ್ ಕಾನ್ ತಮ್ಮ ಬದಲಾಗುತ್ತಿರುವ ದೇಹದ ಬಗ್ಗೆ ಮಾಡಿರುವ ಕಮೆಂಟ್ ಹಾಗೂ ಕತ್ರಿನಾ ಕೈಫ್ ಗುರಿತ ಟ್ರೋಲ್ ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

'ಮಹಿಳೆಯ ದೇಹವೇನು ಸಾರ್ವಜನಿಕ ಜಾಹಿರಾತು ಫಲಕವೇ?'; Katrina Kaif ಪರ ನಟಿ ಖುಷ್ಬೂ ಖಡಕ್ ಮಾತು!
ಹೆರಿಗೆಯ ಬಳಿಕದ ದೇಹದ ಬದಲಾವಣೆಯನ್ನು ಮುಂದಿಟ್ಟುಕೊಂಡು ಕೆಲವರು ನಟಿ ಕತ್ರೀನಾರನ್ನು ಬಾಡಿ ಶೇಮಿಂಗ್ಗೆ ಗುರಿಪಡಿಸಿದ್ದು, ಅಭಿಮಾನಿಗಳು ಹಾಗೂ ಹಲವು ಸೆಲೆಬ್ರಿಟಿಗಳು ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಟ್ರೋಲ್, ಬಾಡಿ ಶೇಮಿಂಗ್ ನಡುವೆ ಗರ್ಭಾವಸ್ಥೆ ಮತ್ತು ನಂತರದ ದೈಹಿಕ ಬದಲಾವಣೆಗಳ ಬಗ್ಗೆ ಮೌನ ಮುರಿದ ಕತ್ರಿನಾ ಕೈಫ್!
'ಗರ್ಭಧಾರಣೆ ನಂತರ ನನ್ನ ಚರ್ಮ ಇನ್ನಷ್ಟು ಸೂಕ್ಷ್ಮವಾಯಿತು. ಹಾಗಾಗಿ, ಯಾವ ಉತ್ಪನ್ನಗಳು ನನಗೆ ಸೂಕ್ತವಾಗಿವೆ ಎಂಬುದನ್ನು ಅರಿತುಕೊಳ್ಳಬೇಕಿದ್ದ ಆ ಸಮಯವು ನಿಜಕ್ಕೂ ಸವಾಲಿನದ್ದಾಗಿತ್ತು' ಎಂದು ಕತ್ರಿನಾ ಹೇಳಿದರು.

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!
ತಾಯಿಯಾದ ಬಳಿಕ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು

Video: 'ನನ್ನ ಕೈಯಾರೆ ಜೀವನ ಹಾಳುಮಾಡಿಕೊಂಡೆ': ಬಿಕ್ಕಿಬಿಕ್ಕಿ ಅತ್ತ ನಟಿ Katrina Kaif; ಕಾರಣ ಗೊತ್ತಾ?
ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಲ್ಮಾನ್ ಖಾನ್ ಮತ್ತು ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು.

ಕತ್ರಿನಾ ಕೈಫ್-ವಿಕ್ಕಿ ಕೌಶಲ್ ದಂಪತಿಗೆ ಗಂಡು ಮಗು ಜನನ: ಖುಷಿ ಸುದ್ದಿ ಹಂಚಿಕೊಂಡ ಬಾಲಿವುಡ್ ಜೋಡಿ
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಪುಟ್ಟ ಮಗುವಿನ ಆಗಮನವನ್ನು ಮುದ್ದಾದ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

Pregnant ಕತ್ರಿನಾ ಕೈಫ್ ಖಾಸಗಿ ಫೋಟೋಗಳು ಜಾಲತಾಣದಲ್ಲಿ ವೈರಲ್; "ನಾಚಿಕೆಗೇಡಿನ ಸಂಗತಿ"- ಸೋನಾಕ್ಷಿ ಸಿನ್ಹಾ
ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿ ಕತ್ರಿನಾ ಕೈಫ್ ಗೌಪ್ಯತೆಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮೀಡಿಯಾ ಪೋರ್ಟಲ್ಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

