ಬಾಲಿವುಡ್

ಹಾಲಿವುಡ್ ನಲ್ಲಿ ನಟಿಸುವ ಅವಕಾಶ ಇನ್ನೂ ಒದಗಿ ಬಂದಿಲ್ಲ: ಸೋನಂ ಕಪೂರ್

ಹಾಲಿವುಡ್ ಚಿತ್ರಕ್ಕೆ ಆಡಿಷನ್ ನಡೆಯುತ್ತಿದೆ, ಆದರೆ ಇನ್ನೂ ಅವಕಾಶಗಳು ಸಿಕ್ಕಿಲ್ಲ ಎಂದು ಬಾಲಿವುಡ್ ...

ಹಾಲಿವುಡ್ ನಲ್ಲಿ ನಟಿಸುವ ಅವಕಾಶ ಇನ್ನೂ ಒದಗಿ ಬಂದಿಲ್ಲ: ಸೋನಂ ಕಪೂರ್
ಸೋನಂ ಕಪೂರ್ (ಸಂಗ್ರಹ ಚಿತ್ರ)
Published On :

ಮುಂಬೈ: ಹಾಲಿವುಡ್ ಚಿತ್ರದಲ್ಲಿ ನಟಿಸಲು ಆಡಿಷನ್ ತೆಗೆದುಕೊಳ್ಳುತ್ತಿದ್ದೇನೆ, ಆದರೆ ನಟಿಸುವ  ಅವಕಾಶ ಇನ್ನೂ ಒದಗಿಬಂದಿಲ್ಲ  ಎಂದು ಬಾಲಿವುಡ್ ನಟಿ ಸೋನಂ ಕಪೂರ್ ಹೇಳಿದ್ದಾರೆ.

ಹಾಲಿವುಡ್ ಚಿತ್ರದಲ್ಲಿ ನಟಿಸುವುದು ನನ್ನ ಬಯಕೆಯಾಗಿದ್ದು ಅದಕ್ಕಾಗಿ ಪ್ರಯತ್ನ ಪಡುತ್ತಿದ್ದೇನೆ. ಆದರೆ ನನಗೆ ಸ್ಪೂರ್ತಿಯನ್ನು ನೀಡುವ ಉತ್ತಮ ಸ್ಕ್ರಿಪ್ಟ್ ಇರುವ ಕಥೆ, ಪಾತ್ರ ಇನ್ನೂ ಸಿಕ್ಕಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಯಶಸ್ವಿ ಚಿಟ್ರ ನೀರ್ಜಾ ನಂತರ ಯಾವ ಬಾಲಿವುಡ್ ಚಿತ್ರಕ್ಕೂ ಅವರು ಸಹಿ ಹಾಕಿಲ್ಲ. ಸ್ಟಾರ್ ನಟ ಅನಿಲ್ ಕಪೂರ್ ಪುತ್ರಿಯಾಗಿ ಚಿತ್ರ ನಟನೆಗೆ ಬ್ರೇಕ್ ತೆಗೆದುಕೊಳ್ಳುವುದು ಹೇಗೆ ಅನ್ನಿಸುತ್ತದೆ ಎಂದು ಕೇಳಿದಾಗ, ನಾನು ಪ್ರಮುಖ ನಟರೊಬ್ಬರ ಪುತ್ರಿಯಾಗಿರಬಹುದು. ಆದರೆ ನನ್ನ ಬಿಲ್ ನ್ನು ನಾನೇ ಪಾವತಿಸಬೇಕು.ನನ್ನ ಖರ್ಚುವೆಚ್ಚಗಳನ್ನು ನಾನೇ ನೋಡಿಕೊಳ್ಳುತ್ತೇನೆ.  ಅವರ ಮಗಳಾಗಿ ಜನರು ನನಗೆ ಗೌರವ ಕೊಡುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.