ಮೇ 19 2017ಕ್ಕೆ 'ಹಾಫ್ ಗರ್ಲ್ ಫ್ರೆಂಡ್' ಬಿಡುಗಡೆ
ನಿರ್ದೇಶಕ ಮೋಹಿತ್ ಸೂರಿ ಅವರ ಮುಂದಿನ ಚಿತ್ರ 'ಹಾಫ್ ಗರ್ಲ್ ಫ್ರೆಂಡ್' ಮುಂದಿನ ವರ್ಷ ಮೇ 19 ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಶ್ರದ್ಧಾ ಕಪೂರ್ ಮತ್ತು ಅರ್ಜುನ್ ಕಪೂರ್

Published On :
ಮುಂಬೈ: ನಿರ್ದೇಶಕ ಮೋಹಿತ್ ಸೂರಿ ಅವರ ಮುಂದಿನ ಚಿತ್ರ 'ಹಾಫ್ ಗರ್ಲ್ ಫ್ರೆಂಡ್' ಮುಂದಿನ ವರ್ಷ ಮೇ 19 ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಶ್ರದ್ಧಾ ಕಪೂರ್ ಮತ್ತು ಅರ್ಜುನ್ ಕಪೂರ್ ಒಟ್ಟಿಗೆ ನಡೆಸಿದ್ದಾರೆ.
'ಹಾಫ್ ಗರ್ಲ್ ಫ್ರೆಂಡ್' ಕಾದಂಬರಿಯ ಲೇಖಕ ಚೇತನ್ ಭಗತ್ ಕೂಡ ಈ ಸಿನೆಮಾದ ಸಹ ನಿರ್ಮಾಪಕ.
ಈ ಸಿನೆಮಾದ ಬಿಡುಗಡೆ ದಿನಾಂಕವನ್ನು ಶ್ರದ್ಧಾ ಶನಿವಾರ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. "'ಹಾಫ್ ಗರ್ಲ್ ಫ್ರೆಂಡ್' ಮೇ 19 2017 ಕ್ಕೆ ಬಿಡುಗಡೆಯಾಗಲಿದೆ. ... ಮೋಹಿತ್ ಸೂರಿ, ಚೇತನ್ ಭಗತ್, ಅರ್ಜುನ್ ಕಪೂರ್" ಎಂದು ಶ್ರದ್ಧಾ ಟ್ವೀಟ್ ಮಾಡಿದ್ದಾರೆ.
#HalfGirlfriend is going to release on 19th May 2017
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arjun Kapoorಅರ್ಜುನ್ ಕಪೂರ್Shraddha Kapoorಶ್ರದ್ಧಾ ಕಪೂರ್Chetan Bhagatಚೇತನ್ ಭಗತ್Half Girlfriendಹಾಫ್ ಗರ್ಲ್ ಫ್ರೆಂಡ್Mohit Suri
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


