ಬಾಲಿವುಡ್

'ಪಿಕು' ಓಲೆಗಳು ತನಗೇ ಬೇಕೆಂದ ದೀಪಿಕಾ

ಈ ವರ್ಷ ತಮಗೆ ಭಾರಿ ಯಶಸ್ಸು ನೀಡಿದ 'ಪಿಕು' ಚಲನಚಿತ್ರದಲ್ಲಿ ಧರಿಸಿದ್ದ ಒಲೆಗಳನ್ನು ಸ್ಮರಣಾರ್ಥವಾಗಿ ತಮ್ಮಲ್ಲಿಯೇ ಉಳಿಸಿಕೊಳ್ಳುವುದಕ್ಕೆ ನಟಿ ದೀಪಿಕಾ

'ಪಿಕು' ಓಲೆಗಳು ತನಗೇ ಬೇಕೆಂದ ದೀಪಿಕಾ
'ಪಿಕು' ಸಿನೆಮಾ ಪ್ರಚಾರ ಸಭೆಯಲ್ಲಿ ದೀಪಿಕಾ ಮತ್ತು ಅಮಿತಾಬ್
Published On :

ನವದೆಹಲಿ: ಈ ವರ್ಷ ತಮಗೆ ಭಾರಿ ಯಶಸ್ಸು ನೀಡಿದ 'ಪಿಕು' ಚಲನಚಿತ್ರದಲ್ಲಿ ಧರಿಸಿದ್ದ ಒಲೆಗಳನ್ನು ಸ್ಮರಣಾರ್ಥವಾಗಿ ತಮ್ಮಲ್ಲಿಯೇ ಉಳಿಸಿಕೊಳ್ಳುವುದಕ್ಕೆ ನಟಿ ದೀಪಿಕಾ ಪಡುಕೋಣೆ ವಿಶೇಷ ಮನವಿಮಾಡಿದ್ದಾರೆ.

"'ಪಿಕು' ನನಗೆ ಬಹಳ ವಿಶೇಷ ಸಿನೆಮಾ. ಆದುದರಿಂದ ಮುಂದಿನ ವರ್ಷಗಳಲ್ಲೂ ಇದನ್ನು ನೆನಪಿಸಿಕೊಳ್ಳಲಿ ಯಾವುದಾದರೂ ವಸ್ತುವನ್ನು ನನ್ನಲ್ಲಿ ಉಳಿಸಿಕೊಳ್ಳಬೇಕಿತ್ತು" ಎಂದು ದೀಪಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅನಾರೋಗ್ಯ ಪೀಡಿತ ತಂದೆ (ಅಮಿತಾಬ್ ಬಚ್ಚನ್) ಮತ್ತು ಮಗಳ(ದೀಪಿಕಾ) ಕಥೆ ಹೊಂದಿರುವ ಪಿಕು ಸಿನೆಮಾವನ್ನು ಶೂಜಿತ್ ಸರ್ಕಾರ್ ನಿರ್ದೇಶಿಸಿದ್ದರು. ಈ ಸಿನೆಮಾ ವೀಕ್ಷಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಪ್ರಶಂಸಿಸಿದ್ದರು.

ಇರ್ಫಾನ್ ಖಾನ್ ಕೂಡ ಸಿನೆಮಾದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.