ಅಮೀರ್, ಶಾರುಖ್ ವಿರುದ್ಧ ಟ್ವೀಟ್ ಮಾಡಿದರೆ ಟ್ವಿಟರ್ ಬಿಟ್ಟು ಹೋಗ್ತೀನಿ: ಅಭಿಮಾನಿಗಳಿಗೆ ಸಲ್ಮಾನ್ ಎಚ್ಚರಿಕೆ
ಬಾಲಿವುಡ್ ನ ಖಾನ್ ತ್ರಯರಲ್ಲಿ ಯಾರು ಉತ್ತಮರು ಎಂಬ ಬಗ್ಗೆ ಅಭಿಮಾನಿಗಳು ಪರಸ್ಪರ ವಾಗ್ದಾಳಿ ನಡೆಸುವ ಬಗ್ಗೆ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನ ಖಾನ್ ತ್ರಯರಲ್ಲಿ ಯಾರು ಉತ್ತಮರು ಎಂಬ ಬಗ್ಗೆ ಅಭಿಮಾನಿಗಳು ಪರಸ್ಪರ ವಾಗ್ದಾಳಿ ನಡೆಸುವ ಬಗ್ಗೆ ಸಲ್ಮಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಫೇಕ್ ಐಡಿ ಬಳಸಿಕೊಂಡು ತಮ್ಮ ಅಭಿಮಾನಿಗಳು ಶಾರುಖ್ ಖಾನ್ ಅಮೀರ್ ಖಾನ್ ಅಥಾವ ಅನ್ಯ ನಟರ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದರೆ ತಾವು ಟ್ವಿಟರನ್ನೇ ಬಿಟ್ಟು ಹೋಗುವುದಾಗಿ ಸಲ್ಮಾನ್ ಖಾನ್ ಎಚ್ಚರಿಸಿದ್ದಾರೆ. ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ವಿರುದ್ಧ ದ್ವೇಷಪೂರಿತ ಟ್ವೀಟ್ ಗಳನ್ನು ಮಾಡುತ್ತಿರುವುದನ್ನು ಗಮನಿಸಿರುವ ಸಲ್ಮಾನ್ ಖಾನ್,ಶಾರುಖ್ ಹಾಗೂ ಅಮೀರ್ ಖಾನ್ ರನ್ನು ದ್ವೇಷಿಸುವುದನ್ನು ಬಿಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


