ಎರಡು ದಿನಗಳಲ್ಲಿ 'ಶಮಿತಾಬ್' ಗಳಿಕೆ ೮.೨೫ ಕೋಟಿ
ಫೆಬ್ರವರಿ ೬ರಂದು ಬಿಡುಗಡೆಯಾದ ಬಾಲ್ಕಿ ನಿರ್ದೇಶನದ, ಅಮಿತಾಬ್ ಬಚ್ಚನ್ ಮತ್ತು ತಮಿಳು ನಟ ಧನುಶ್ ಅಭಿನಯದ

ಮುಂಬೈ: ಫೆಬ್ರವರಿ ೬ರಂದು ಬಿಡುಗಡೆಯಾದ ಬಾಲ್ಕಿ ನಿರ್ದೇಶನದ, ಅಮಿತಾಬ್ ಬಚ್ಚನ್ ಮತ್ತು ತಮಿಳು ನಟ ಧನುಶ್ ಅಭಿನಯದ 'ಶಮಿತಾಬ್' ಸಿನೆಮಾ ೨ ದಿನಗಳಲ್ಲಿ ೮.೨೫ ಕೋಟಿ ರೂ ಗಳಿಸಿದೆ.
ದೇಶಾದ್ಯಂತ ೧೫೦೦ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಬಿಡುಗಡೆಯಾಗಿತ್ತು.
ಧನುಶ್ ಪೋಷಿಸಿರುವ ಮೂಗ ನಟನ ಪಾತ್ರಕ್ಕೆ ಧ್ವನಿ ನೀಡುವ ಕಲಾವಿದನ ಪಾತ್ರ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರದ್ದು. ಕಮಲಹಾಸನ್ ಅವರ ಮಗಳು ಅಕ್ಷರ ಹಾಸನ್ ಅವರಿಗೆ ಬಾಲಿವುಡ್ ನ ಚೊಚ್ಚಲ ಸಿನೆಮಾ ಕೂಡ ಇದು.
ಇನ್ನೂ ಹೆಚ್ಚಿನ ಗಳಿಕೆಯಾಗಲಿದೆ ಎಂಬುದು ಸಿನೆಮಾ ಪಂಡಿತರ ಅಭಿಮತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


