ಬಾಲಿವುಡ್

ದಾಖಲೆ ಬರೆದ ಬಾಲಿವುಡ್ ಕಿಂಗ್ ಖಾನ್ ಸೆಲ್ಫಿ ಫೋಟೋ!

ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್ ಅವರು ಕೆಲವು ದಿನಗಳ ಹಿಂದಷ್ಟೇ ಅಪ್ ಡೇಟ್ ಮಾಡಿದ್ದ ಸೆಲ್ಫಿ ಫೋಟೋವೊಂದು ಇದೀಗ ಹೊಸ ದಾಖಲೆ ಸೃಷ್ಟಿಸಿದೆ...

ದಾಖಲೆ ಬರೆದ ಬಾಲಿವುಡ್ ಕಿಂಗ್ ಖಾನ್ ಸೆಲ್ಫಿ ಫೋಟೋ!
ದಾಖಲೆ ಬರೆದ ಬಾಲಿವುಡ್ ಕಿಂಗ್ ಖಾನ್ ಸೆಲ್ಫಿ ಫೋಟೋ!
Published On :

ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್ ಅವರು ಕೆಲವು ದಿನಗಳ ಹಿಂದಷ್ಟೇ ಅಪ್ ಡೇಟ್ ಮಾಡಿದ್ದ ಸೆಲ್ಫಿ ಫೋಟೋವೊಂದು ಇದೀಗ ಹೊಸ ದಾಖಲೆ ಸೃಷ್ಟಿಸಿದೆ.

ಏಷ್ಯನ್ ಅವಾರ್ಡ್ಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾರುಖ್ ಖಾನ್ ಅವರು ಅಲ್ಲಿ ಪೋಪ್ ಗಾಯಕ ಝಯಾನ್ ಮಲ್ಲಿಕ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಝಯಾನ್ ಮಲ್ಲಿಕ್ ಅವರೊಂದಿಗೆ ಕಿಂಗ್ ಖಾನ್ ಅವರು ಬ್ಲಾಕ್ ಅಂಡ್ ವೈಟ್ ಸೆಲ್ಪಿ ಫೋಟೋವನ್ನು ತೆಗೆದುಕೊಂಡಿದ್ದರು.

ಈ ಫೋಟೋವನ್ನು ಶಾರುಖ್ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ "This kid is so cool. May Allah bless him. Dinner time at the Asian Awards" ಎಂಬ ಶೀರ್ಷಿಕೆಯನ್ನು ನೀಡಿ ಫೋಟೋವನ್ನು ಅಪ್ ಲೋಡ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.