ವಾಣಿಜ್ಯ

ಜಿಎಸ್ ಟಿ ದರಕ್ಕೆ ಸಂಬಂಧಿಸಿದ ಸಚಿವರ ತಂಡದಿಂದ ಮತ್ತೊಂದು ಸಭೆ 

ಸಚಿವರ ತಂಡ ಜಿಎಸ್ ಟಿ ದರಕ್ಕೆ ಸಂಬಂಧಿಸಿದಂತೆ ಸಭೆ ಮತ್ತೊಂದು ಸಭೆ ನಡೆಸಲಿದ್ದು, ಮಧ್ಯಂತರ ವರದಿ ಸಲ್ಲಿಸಲಿದೆ.

ಜಿಎಸ್ ಟಿ ದರಕ್ಕೆ ಸಂಬಂಧಿಸಿದ ಸಚಿವರ ತಂಡದಿಂದ ಮತ್ತೊಂದು ಸಭೆ 
ಜಿಎಸ್ ಟಿ
Published On :

ನವದೆಹಲಿ: ಸಚಿವರ ತಂಡ ಜಿಎಸ್ ಟಿ ದರಕ್ಕೆ ಸಂಬಂಧಿಸಿದಂತೆ ಸಭೆ ಮತ್ತೊಂದು ಸಭೆ ನಡೆಸಲಿದ್ದು, ಮಧ್ಯಂತರ ವರದಿ ಸಲ್ಲಿಸಲಿದೆ. ತೆರಿಗೆಯನ್ನು ಆಕರ್ಷಿಸದ ವಸ್ತುಗಳನ್ನು ಜಿಎಸ್ ಟಿ ಪಟ್ಟಿಯಿಂದ ಕೈಬಿಡುವ ಸಂಬಂಧ ಈ ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ.

ದರ ಪರಿಷ್ಕರಣೆಗಾಗಿ ಜಿಎಸ್ ಟಿ ಪರಿಷತ್ ನಿಂದ ಮಂತ್ರಿಗಳ ಗುಂಪು ನಿಯೋಜನೆಗೊಂಡಿದ್ದು, ಜಿಎಸ್ ಟಿ ದರ ಹಾಗೂ ಸ್ಲ್ಯಾಬ್ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬರಲು ಈ ಹಿಂದಿನ ಸಭೆಯಲ್ಲಿ ಸಾಧ್ಯವಾಗಿರಲಿಲ್ಲ. 

ಆದಾಗ್ಯೂ ತೆರಿಗೆಯನ್ನು ಆಕರ್ಷಿಸದ ವಸ್ತುಗಳನ್ನು ಜಿಎಸ್ ಟಿ ಪಟ್ಟಿಯಿಂದ ಕೈಬಿಡುವ ಸಂಬಂಧ ಈ ಮಧ್ಯಂತರ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. 

ಶುಕ್ರವಾರದಂದು ನಡೆದ ವರ್ಚ್ಯುಯಲ್ ಸಭೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಜಿಎಸ್ ಟಿ ವಿನಾಯಿತಿ, ದರ ಮರುಪರಿಷ್ಕರಣೆ, ನಡೆಸಿದ್ದು, ವ್ಯಾಲ್ಯೂ ಚೈನ್ ನಲ್ಲಿರುವ ಲೋಪದೋಷಗಳ ಬಗ್ಗೆ ಚರ್ಚೆ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.