ವಾಣಿಜ್ಯ

ಕೊರೋನಾ ಕಾಲದಲ್ಲಿ ಚಿನ್ನದ ಆಮದು ಶೇ.57 ರಷ್ಟು ಇಳಿಕೆ 

ಕೊರೋನಾ ಕಾಲದಲ್ಲಿ ಚಿನ್ನದ ಆಮದು ಕುಸಿತ ಕಂಡಿದೆ.

ಕೊರೋನಾ ಕಾಲದಲ್ಲಿ ಚಿನ್ನದ ಆಮದು ಶೇ.57 ರಷ್ಟು ಇಳಿಕೆ 
ಚಿನ್ನಾಭರಣ
Published On :

ನವದೆಹಲಿ: ಕೊರೋನಾ ಕಾಲದಲ್ಲಿ ಚಿನ್ನದ ಆಮದು ಕುಸಿತ ಕಂಡಿದೆ. 

ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ.57 ರಷ್ಟು, 6.8 ಬಿಲಿಯನ್ ಡಾಲರ್ (50,658 ಕೋಟಿ ರೂಪಾಯಿ) ಗಳಿಗೆ ಆಮದು ಇಳಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಚಿನ್ನದ ಆಮದು 15.8 ಬಿಲಿಯನ್ ( 1,10,259 ರೂಪಾಯಿಗಳಷ್ಟಿತ್ತು)

ಇದೇ ವೇಳೆ ಏಪ್ರಿಲ್-ಸೆಪ್ಟೆಂಬರ್ ಅವಧಿಯ ಬೆಳ್ಳಿ ಆಮದು ಸಹ ಶೇ.63.4 ರಷ್ಟು ಅಂದರೆ 733.57 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ( 5,543 ಕೋಟಿ ರೂಪಾಯಿಗಳಿಗೆ) ಇಳಿಕೆಯಾಗಿದೆ.  ಚಿನ್ನ ಹಾಗೂ ಬೆಳ್ಳಿಯ ಆಮದು ಅಮೆರಿಕ- ಭಾರತದ ನಡುವೆ ಇದ್ದ ವ್ಯಾಪಾರದ ಕೊರತೆಯನ್ನು ಸರಿತೂಗಿಸಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.