ನೋಕಿಯಾ ಸಿಇಒ ಸ್ಥಾನದಿಂದ ಹೊರನಡೆದ ರಾಜೀವ್ ಸುರಿ
ಸುದೀರ್ಘಕಾಲ ನೋಕಿಯಾ ಸಿಇಒ ಸ್ಥಾನದಲ್ಲಿದ್ದ ರಾಜೀವ್ ಸುರಿ ಈಗ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುದೀರ್ಘಕಾಲ ನೋಕಿಯಾ ಸಿಇಒ ಸ್ಥಾನದಲ್ಲಿದ್ದ ರಾಜೀವ್ ಸುರಿ ಈಗ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀವ್ ಸುರಿ ಅವರ ನಿರ್ಗಮನವನ್ನು ಮಾ.02 ರಂದು ನೋಕಿಯಾ ಸಂಸ್ಥೆ ಖಚಿತಪಡಿಸಿದೆ. ಇತ್ತೀಚೆಗಷ್ಟೇ ರಾಜೀವ್ ಸುರಿ ಅವರು ನೋಕಿಯಾ ಆಡಳಿತ ಮಂಡಳಿಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಿಗೆ ತಮ್ಮ ರಾಜೀನಾಮೆ ಬಗ್ಗೆ ಸುಳಿವು ನೀಡಿದ್ದರು.
ನೋಕಿಯಾದಲ್ಲಿ 25 ವರ್ಷಗಳ ಕಾಲ ಇದ್ದ ನಂತರ, ಹೊಸತನ್ನು ಮಾಡಬೇಕೆನಿಸುತ್ತಿದೆ. ನೋಕಿಯಾ ಎಂದಿಗೂ ನನ್ನ ಭಾಗವಾಗಿರಲಿದೆ. ನನ್ನ ಜೊತೆ ಕೆಲಸ ಮಾಡಿ, ನೋಕಿಯಾವನ್ನು ಉತ್ತಮ ಜಾಗವನ್ನಾಗಿ ನನ್ನನ್ನು ಉತ್ತಮ ನಾಯಕನಾಗಲು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ರಾಜೀವ್ ಸುರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


