ಹಣಕಾಸು ಸಚಿವರ ಸಭೆ: ಶೇಕಡಾ 80ರಿಂದ 90ರಷ್ಟು ಸರಕು, ಸೇವೆಗಳ ತೆರಿಗೆ ಅಂತಿಮ
ದಿನನಿತ್ಯದ ಅಗತ್ಯ ವಸ್ತುಗಳ ಶೇಕಡಾ 80ರಿಂದ 90ರಷ್ಟು ಸರಕು ಮತ್ತು ಸೇವೆಗಳಿಗೆ ಸರಕು...

Published On :
ಶ್ರೀನಗರ: ದಿನನಿತ್ಯದ ಅಗತ್ಯ ವಸ್ತುಗಳ ಶೇಕಡಾ 80ರಿಂದ 90ರಷ್ಟು ಸರಕು ಮತ್ತು ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಇಂದು ತೆರಿಗೆ ದರಗಳನ್ನು ಅಂತಿಮಗೊಳಿಸಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆಗಳಿಗೆ ನಿಯಮಗಳನ್ನು ಅನುಮೋದಿಸಿದೆ.
ಶೇಕಡಾ 80ರಿಂದ 90ರಷ್ಟು ವಸ್ತುಗಳಿಗೆ 5,12,18 ಅಥವಾ ಶೇಕಡಾ 28 ಎಂದು ಗುರುತಿಸಲಾಗಿದೆ.ಸರಕು ಮತ್ತು ಸೇವಾ ತೆರಿಗೆಯಡಿ ಅಬಕಾರಿ ಸುಂಕ, ವ್ಯಾಟ್ ಅಥವಾ ಸೇವಾ ತೆರಿಗೆಗೆಳನ್ನು ಕೂಡ ಪರಿಗಣಿಸಲಾಗುತ್ತದೆ.
ತೆರಿಗೆ ದರಗಳ ಸಂಪೂರ್ಣ ಮಾಹಿತಿ ನಾಳೆ ಸಭೆ ಮುಗಿದ ನಂತರ ಗೊತ್ತಾಗಲಿದೆ. ಅನೆಕ ರಾಜ್ಯಗಳ ಹಣಕಾಸು ಸಚಿವರು ರೇಷ್ಮೆ ನೂಲು, ಪೂಜಾ ಸಾಮಗ್ರಿಗಳು ಮತ್ತು ಕರಕುಶಲ ವಸ್ತುಗಳ ಮೇಲೆ ವಿನಾಯ್ತಿ ಬಯಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


