ಗರುಡವೇಗದಲ್ಲಿ ಅಮೆರಿಕಾಗೆ ಕಡಿಮೆ ಬೆಲೆಗೆ ಶಿಪ್ಪಿಂಗ್ ರೂ.350/ಕೆಜಿ
ಗರುಡವೇಗ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ಯುಗಾದಿ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತದೆ.

ಯುಗಾದಿ ಶುಭಾಶಯಗಳು!! ಗರುಡವೇಗ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ಯುಗಾದಿ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತದೆ. ನಾವು ವಿಶ್ವದಾದ್ಯಂತ - ಅಮೆರಿಕ, ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಯುಎಈ, ಮಧ್ಯ ಪ್ರಾಚ್ಯ ಮತ್ತು 200 ಬೇರೆ ರಾಷ್ಟ್ರಗಳಿಗೆ ಶಿಪ್ಪಿಂಗ್ ಮಾಡುತ್ತಿದ್ದೇವೆ. ನಾವು ಅತ್ಯಂತ ಸಮರ್ಥ ಮತ್ತು ವಿಶ್ವಾಸಾರ್ಹ ಸರಕು ಸಾಗಣೆ ಸೇವೆ ಪೂರೈಕೆದಾರರು.
ನಮ್ಮ ಅತ್ಯಂತ ಜನಪ್ರಿಯ ಎಕ್ಸ್ ಪ್ರೆಸ್ ಸೇವೆಯ ಜೊತೆಗೆ, ಗರುಡವೇಗ ಈಗ ರೂ.350/ಕೆಜಿ (25+ ಕೆಜಿ ತೂಕಕ್ಕೆ ಬೆಲೆ ಅನ್ವಯ) ಬೆಲೆಗೆ ಕಡಿಮೆ ಬೆಲೆಯ ಶಿಪ್ಪಿಂಗ್ ಆಫರ್ ಮಾಡುತ್ತಿದೆ. ಇದನ್ನು ಕನಿಷ್ಟ 5 ದಿನಗಳಲ್ಲಿ ಡೆಲಿವರಿ ಮಾಡಲಾಗುವುದು.
ನಮಗೆ ನಮ್ಮ ಗ್ರಾಹಕರು ಅತ್ಯಂತ ಅಮೂಲ್ಯ ಮತ್ತು ಅವರೇ ನಮ್ಮ ಸೇವೆಗಳ ಮೌಲ್ಯ ಮತ್ತು ಗುಣಮಟ್ಟಕ್ಕೆ ಸಾಕ್ಷಿ. ಇದೆಲ್ಲಾ ನಿಮ್ಮ ನಿರಂತರ ಬೆಂಬಲ, ನಂಬಿಕೆ ಮತ್ತು ಕೃಪೆಯಿಂದ ಮಾತ್ರ ಸಾಧ್ಯವಾಗಿದೆ ಎಂಬುದು ಸಹ ನಮಗೆ ತಿಳಿದಿದೆ.
ಬಹಳಷ್ಟು ಹಬ್ಬಗಳ ಸಂದರ್ಭಗಳಲ್ಲಿ ತವರಿನಲ್ಲಿ ಇರಲಾಗದ ವಿದೇಶದಲ್ಲಿರುವ ಭಾರತೀಯರು ಉಡುಗೊರೆ ಮತ್ತು ತಮ್ಮ ತವರಿನ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷ ಪಡುತ್ತಾರೆ. ಗರುಡಬಜಾರ್ ಒಂದು ರೀತಿಯಲ್ಲಿ ಪ್ರೀತಿಯನ್ನು ರವಾನಿಸುತ್ತಿದೆ.
ನಾವು ಈ ಹಬ್ಬದ ಸಂದರ್ಭಕ್ಕಾಗಿ ಹೊಸ ಉತ್ಪನ್ನಗಳನ್ನು ತಂದಿದ್ದೇವೆ. ಕೊಂಡಪಲ್ಲಿ & ಈಟಿಕೊಪ್ಪಕ ಬೊಂಬೆಗಳು, ಗ್ರ್ಯಾಂಡ್ ಸ್ವೀಟ್ಸ್, ಶ್ರೀ ಕೃಷ್ಣ, ಸ್ವಗೃಹ, ಪುಲ್ಲಾ ರೆಡ್ಡಿ, ವೆಲ್ಲಂಕಿ ಮತ್ತು ವಿಜಯವಾಡದ ಶ್ರೀದೇವಿ ಯಂತಹ ಹೆಸರಾಂತ ಮಾರಾಟಗಾರ ವಿಶೇಷ ಸಿಹಿ ತಿಂಡಿಗಳು ಮತ್ತು ಖಾದ್ಯಗಳು ಸಹ ನಮ್ಮಲ್ಲಿ ದೊರೆಯುತ್ತವೆ.
ನಾವು ಯುಗಾದಿಗಾಗಿ ನಮ್ಮ ಕೆಲವು ರಿಟರ್ನ್ ಗಿಫ್ಟ್ ಗಳ ಮೇಲೆ 20% ವರಗೆ ವಿಶೇಷ ರಿಯಾಯಿತಿ ಕೊಡುತ್ತಿದ್ದೇವೆ ಹಾಗು "UGADI" ಕೂಪನ್ ಕೋಡ್ ಬಳಸಿಕೊಂಡು 5% ಹೆಚ್ಚುವರಿ ರಿಯಾಯಿತಿ ಪಡೆಯಬಹುದು.
ಅಲ್ಲದೆ, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟವನ್ನು ಇನ್ನೂ ಹೆಚ್ಚಿಸಿಕೊಳ್ಳಲು ನೆರವಾಗುವಂತೆ, ನೀವು ನಿಮ್ಮ ಅಮೂಲ್ಯವಾದ ಸಲಹೆ, ಅಭಿಪ್ರಾಯಗಳನ್ನು ಕೊಡಬೇಕಾಗಿ ನಾವು ನಿಮ್ಮಲ್ಲಿ ಕೋರುತ್ತೇವೆ.
ಗರುಡವೇಗ & ಗರುಡಬಜಾರ್ ನಿಂದ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಮತ್ತು ಯುಗಾದಿ ಶುಭಾಶಯಗಳು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


