ವಾಣಿಜ್ಯ

ಭಾರತದಲ್ಲಿ ಹಗಲುಗನಸಿನ ವಿ ಆರ್ ಹೆಡ್ ಸೆಟ್ ಬಿಡುಗಡೆ ಮಾಡಿದ ಗೂಗಲ್

ಹಗಲುಗನಸಿನ ನೋಟ (ಡೇಡ್ರೀಮ್ ವ್ಯೂ) ನೀಡುವ ವರ್ಚ್ಯುಯಲ್ ರಿಯಾಲಿಟಿ (ವಿ ಆರ್) ಹೆಡ್ ಸೆಟ್ ಅನ್ನು ಗೂಗಲ್ ಸೋಮವಾರ ಭಾರತದಲ್ಲಿ ಪರಿಚಯಿಸಿದೆ.

ಭಾರತದಲ್ಲಿ ಹಗಲುಗನಸಿನ ವಿ ಆರ್ ಹೆಡ್ ಸೆಟ್ ಬಿಡುಗಡೆ ಮಾಡಿದ ಗೂಗಲ್
ಗೂಗಲ್ ಡೇಡ್ರೀಮ್ ವ್ಯೂ ವಿ ಆರ್ ಹೆಡ್ ಸೆಟ್
Published On :
ನವದೆಹಲಿ: ಹಗಲುಗನಸಿನ ನೋಟ (ಡೇಡ್ರೀಮ್ ವ್ಯೂ) ನೀಡುವ ವರ್ಚ್ಯುಯಲ್ ರಿಯಾಲಿಟಿ (ವಿ ಆರ್) ಹೆಡ್ ಸೆಟ್ ಅನ್ನು ಗೂಗಲ್ ಸೋಮವಾರ ಭಾರತದಲ್ಲಿ ಪರಿಚಯಿಸಿದೆ. ಇದರ ಬೆಲೆ ೬೪೯೯ ರೂ.
"ಡೇಡ್ರೀಮ್ ವ್ಯೂ" ಬಳಕೆದಾರರು ಕ್ರೀಡೆ, ನೇರಪ್ರಸಾರದ ಕಾರ್ಯಕ್ರಮಗಳನ್ನು ೩೬೦ ಡಿಗ್ರಿ ಪನೋರಾಮಿಕ್ ನೋಟದಲ್ಲಿ ಕಾಣಬಹುದಾಗಿದೆ. 
ಗೂಗಲ್ ನ ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸ್ ಎಲ್ ಡೇಡ್ರೀಮ್ ಒಳಗೊಂಡಿರುವ ಮೊದಲ ಫೋನ್ ಗಳಾಗಿವೆ. ಶೀಘ್ರದಲ್ಲಿಯೇ ಮೋಟೋ ಜೀ, ಸ್ಯಾಮ್ಸನ್ಗ್ ಗ್ಯಾಲೆಕ್ಸಿ ಮತ್ತು ಎಸ್ ೮ ಫೋನ್ ಗಳಲ್ಲಿ ಕೂಡ ಡೇಡ್ರೀಮ್ ಅನುಭವ ಪಡೆಯಬಹುದಾಗಿದೆ. 
ಈ ಉತ್ಪನ್ನದ ಜೊತೆಗೆ ಒಂದು ನಿಯಂತ್ರಕವು ಲಭ್ಯವಿದ್ದು, ನಿಜ ಜೀವನದಲ್ಲಿ ಬಳಕೆದಾರರು ವ್ಯಹರಿಸುವಂತೆ ವರ್ಚುಯಲ್ ಲೋಕದಲ್ಲಿಯೂ ವ್ಯವಹರಿಸಲು ಅವಕಾಶ ನೀಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.