ವಾಣಿಜ್ಯ

ಆರ್ ಬಿಐ ನೀತಿ ಪ್ರಕಟಕ್ಕೆ ಮುನ್ನ ಸೆನ್ಸೆಕ್ಸ್ 77 ಅಂಕ ಏರಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೀತಿ ಪ್ರಕಟವಾಗುವ ಮುನ್ನ ಬುಧವಾರ ಅಂತಾರಾಷ್ಟ್ರೀಯ ಷೇರು...

ಆರ್ ಬಿಐ ನೀತಿ ಪ್ರಕಟಕ್ಕೆ ಮುನ್ನ ಸೆನ್ಸೆಕ್ಸ್ 77 ಅಂಕ ಏರಿಕೆ
ಸಾಂದರ್ಭಿಕ ಚಿತ್ರ
Published On :
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೀತಿ ಪ್ರಕಟವಾಗುವ ಮುನ್ನ ಬುಧವಾರ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ 77 ಅಂಕಗಳಷ್ಟು ಏರಿಕೆ ಕಂಡುಬಂದಿದೆ.
ಇಂದು ಬೆಳಗಿನ ವಹಿವಾಟು ಆರಂಭವಾದ ಅರ್ಧ ಗಂಟೆಗಳಲ್ಲಿ ಆಟೊ, ರಿಯಾಲಿಟಿ, ಬ್ಯಾಂಕಿಂಗ್, ತೈಲ ಮತ್ತು ಅನಿಲ, ಇಂಧನ ವಲಯಗಳ ವಹಿವಾಟಿನ ಷೇರುಗಳ ಸಂವೇದಿ ಸೂಚ್ಯಂಕ ಏರಿಕೆ ಕಂಡುಬಂತು. 77.17 ಅಂಕಗಳಷ್ಟು ಏರಿಕೆ ಕಂಡು 26,469.935ರಲ್ಲಿ ವಹಿವಾಟು ನಡೆಸಿತು.
ನಿಫ್ಟಿ ಸಹ 27.55 ಅಂಕಗಳಷ್ಟು ಏರಿಕೆ ಕಂಡು 8,170.70ಯಲ್ಲಿ ವಹಿವಾಟು ನಡೆಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.