ವಾಣಿಜ್ಯ

ನೈಟಿಂಗೇಲ್ಸ್-ಮೆಡ್‍ಪ್ಲಸ್ ಪಾಲುದಾರಿಕೆ

ನೈಟಿಂಗೇಲ್ಸ್ ಹೋಂ ಹೆಲ್ತ್‍ಕೇರ್ ತನ್ನ ಗ್ರಾಹಕರಿಗೆ ಅನುಕೂಲತೆ ಒದಗಿಸಲು ಮೆಡ್ ಪ್ಲಸ್‍ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ನೈಟಿಂಗೇಲ್ಸ್-ಮೆಡ್‍ಪ್ಲಸ್ ಪಾಲುದಾರಿಕೆ
ನೈಟಿಂಗೇಲ್ಸ್-ಮೆಡ್‍ಪ್ಲಸ್
Published On :

ನೈಟಿಂಗೇಲ್ಸ್ ಹೋಂ ಹೆಲ್ತ್‍ಕೇರ್ ತನ್ನ ಗ್ರಾಹಕರಿಗೆ ಅನುಕೂಲತೆ ಒದಗಿಸಲು ಮೆಡ್ ಪ್ಲಸ್‍ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಹೃದ್ರೋಗ, ಪಲ್ಮನರಿ, ನರಸಂಬಂಧಿ ರೋಗಗಳು, ಮಧುಮೇಹ ಮತ್ತು ಆಥ್ರ್ರೈಟಿಸ್ ರೋಗಿಗಳಿಗೆ ದೀರ್ಘಕಾಲಿಕ ವೈದ್ಯಕೀಯ ನೆರವಿನ ಅಗತ್ಯವಿದೆ. ಪಾಲುದಾರಿಕೆಯಲ್ಲಿ ನೈಟಿಂಗೇಲ್ಸ್ ರೋಗಿಗಳಿಗೆ ತಮ್ಮ ಮನೆಯಲ್ಲಿಯೇ ಮೆಡ್ ಪ್ಲಸ್ ನಿಂದ ಸೂಚಿತ ಔಷಧಗಳು ಲಭ್ಯವಾಗುವಂತೆ ಮಾಡಲಿದೆ.

ರೋಗಗಳಿಗೆ ವಿಶೇಷ ಗೃಹ ಆರೈಕೆ ನೀಡುವುದರಿಂದ ಅನುಕೂಲವಾಗದಲಿದೆ. ಈ ಸಂದರ್ಭದಲ್ಲಿ ನೈಟಿಂಗೇಲ್ಸ್ ಹೋಂ ಹೆಲ್ತ್ ಕೇರ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಲಿತ್ ಪೈ ಮಾತನಾಡಿ, ದೀರ್ಘಕಾಲಿಕ ರೋಗಿಗಳ ವಿಶೇಷ ಗೃಹ ಆರೈಕೆ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು.

ಕ್ಲಿಕ್, ಪಿಕ್, ಸೇವ್ ಸೇವೆ
ಮೆಡ್‍ಪ್ಲಸ್ ವತಿಯಿಂದ ಫಾರ್ಮಸಿ ಇ-ವಾಣಿಜ್ಯ ಸೇವೆಯನ್ನು ನಗರದಲ್ಲಿ ಕ್ಲಿಕ್, ಪಿಕ್ ಮತ್ತು ಸೇವ್ ಎಂಬ ವಿನೂತನ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯ ಮೂಲಕ ಕಂಪನಿ, ಔಷಧಗಳು ಹಾಗೂ ಎಫ್ಎಂಸಿಜಿ ಖರೀದಿದಾರರಿಗೆ ಇ-ವಾಣಿಜ್ಯ ಸೇವೆಗಳ ಮೂಲಕ ಲಭ್ಯವಾಗಲಿವೆ. ಇದರಲ್ಲಿ ಗ್ರಾಹಕರು ಔಷಧದ ಬಳಕೆ, ಅದರ ಅಡ್ಡ ಪರಿಣಾಮ ಪಥ್ಯದ ನಿರ್ಬಂಧ ಇತ್ಯಾದಿ ವಿವರಗಳನ್ನು www.medplusmart.comನಲ್ಲಿ ಪಡೆಯಬಹುದು. 30 ಸಾವಿರಕ್ಕೂ ಹೆಚ್ಚಿನ ಔಷಧಗಳ ಖರೀದಿಗೆ ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.