ಮರುನಾಮಕರಣ
ನೌಕರರ ಭವಿಷ್ಯ ನಿಧಿಸಂಸ್ಥೆ (ಇಪಿಎಫ್ಒ)ಯು ಭವಿಷ್ಯನಿಧಿ ಅದಾಲತ್ ಹೆಸರನ್ನು ಬದಲಿಸಿ, ಅದಕ್ಕೆ `ನಿಧಿ ಆಪ್ಕೆ ನಿಕತ್' ಎಂದು ಮರುನಾಮಕರಣ ಮಾಡಿದೆ...

ನವದೆಹಲಿ: ನೌಕರರ ಭವಿಷ್ಯ ನಿಧಿಸಂಸ್ಥೆ (ಇಪಿಎಫ್ಒ)ಯು ಭವಿಷ್ಯನಿಧಿ ಅದಾಲತ್ ಹೆಸರನ್ನು ಬದಲಿಸಿ, ಅದಕ್ಕೆ `ನಿಧಿ ಆಪ್ಕೆ ನಿಕತ್' ಎಂದು ಮರುನಾಮಕರಣ ಮಾಡಿದೆ. ಚಂದಾದಾರರ ಸಮಸ್ಯೆ ಗಳನ್ನು ಪರಿಹರಿಸುವ ಭವಿಷ್ಯ ನಿಧಿ ಅದಾಲತ್ ಅನ್ನು ಅವರ ನಿರೀಕ್ಷೆಗೆ ಅನುಗುಣವಾಗಿ ಇನ್ನಷ್ಟು ಜನಸ್ನೇಹಿಯನ್ನಾಗಿಸಲು ಈ ರೀತಿ ಮರುನಾಮಕರಣ ಮಾಡಲಾಗಿದೆ. ಜತೆಗೆ,
ಇದರಲ್ಲಿ ಚಂದಾದಾರರು ಹೆಚ್ಚು ಹೆಚ್ಚು ಭಾಗಿಯಾಗುವಂತೆ, ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಮಾಡಲಾಗುತ್ತದೆ ಎಂದು ಇಪಿಎಫ್ಒ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


