ಟಾಟಾ ಸ್ಕೈಗೆ ಮಾಧುರಿ ಲುಕ್
ಆಸಕ್ತಿಯುಳ್ಳ ತನ್ನ ಗ್ರಾಹಕರಿಗಾಗಿ ಆರಂಭಿಸುತ್ತಿರುವ `ಡ್ಯಾನ್ಸ್ ಸ್ಟುಡಿಯೊ' ಚಾಲನೆಗೆ ಟಾಟಾ ಸ್ಕೈ ಬಾಲಿವುಡ್ ನಟಿ...

Published On :
ಮುಂಬೈ: ಆಸಕ್ತಿಯುಳ್ಳ ತನ್ನ ಗ್ರಾಹಕರಿಗಾಗಿ ಆರಂಭಿಸುತ್ತಿರುವ `ಡ್ಯಾನ್ಸ್ ಸ್ಟುಡಿಯೊ' ಚಾಲನೆಗೆ ಟಾಟಾ ಸ್ಕೈ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಡ್ಯಾನ್ಸ್ ಸ್ಟುಡಿಯೋನಲ್ಲಿ ನಾನಾ ರೀತಿಯ ನೃತ್ಯ ಪ್ರದರ್ಶನಗಳನ್ನು ಪ್ರಸ್ತುತಪಡಿಸಲಾಗುವುದು. ಬಾಲಿವುಡ್ ನೃತ್ಯದಿಂದ ಆರಂಭಿಸಿ ಕತಕ್, ಭರತನಾಟ್ಯ, ಜಜ್, ಸಾಲ್ಸ, ಹಿಪ್-ಹಾಪ್, ಟ್ಯಾಂಗೊ ಸೇರಿದಂತೆ ಹಲವು ನೃತ್ಯ ಪ್ರಕಾರಗಳು ಪ್ರಸಾರವಾಗಲಿದೆ.
ಈ ಸಂವಾದ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಲಭ್ಯವಾಗಲಿದೆ. ಮಾಧುರಿ ದೀಕ್ಷಿತ್ ಮಾತ್ರವಲ್ಲದೆ ಪಂಡಿತ್ ಬಿರ್ಜು ಮಹಾರಾಜ್, ಸರೋಜ್ ಖಾನ್, ರೆಮೊ ಡಿಸೋಜ, ಟೆರೆನ್ಸ್ ಲೂಯಿಸ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


