ಸಲ್ಮಾನ್ ನಿರ್ದೋಷಿ: ಷೇರು ಏರಿಕೆ
ಗುದ್ದೋಡು ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ದೋಷಿ ಎಂದು ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದರಿಂದ ಖಾನ್...

Published On :
ಮುಂಬೈ: ಗುದ್ದೋಡು ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ದೋಷಿ ಎಂದು ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದರಿಂದ ಖಾನ್ ಸಹಯೋಗದ ಕಂಪನಿ ಮಂಧನ ಇಂಡಸ್ಟ್ರೀಸ್ ಷೇರು ದರಗಳು ಏರಿಕೆ ಕಂಡಿವೆ.
ಮುಂಬೈ ಷೇರು ಪೇಟೆಯ ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಮಂಧನ ಇಂಡಸ್ಟ್ರೀಸ್ ಷೇರು ದರ ಶೇ.11.65ರಷ್ಟು ಏರಿಕೆಯೊಂದಿಗೆ ರು.296ಕ್ಕೆ ತಲುಪಿತ್ತು. ಅಂತಿಮವಾಗಿ ಶೇ.2.41ರಷ್ಟು ಏರಿಕೆಯೊಂದಿಗೆ ರು.271.50ಕ್ಕೆ ಕೊನೆಗೊಂಡಿತು.
ಎರೋಸ್ ಇಂಟರ್‍ನ್ಯಾಷನಲ್ ಮೀಡಿಯಾ ಷೇರು ದರಗಳು ಸಹ ಶೇ.3.89ರಷ್ಟು ಏರಿಕೆ ಕಂಡು ರು.237.70ಕ್ಕೆ ತಲುಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SharesSalman Khanಸಲ್ಮಾನ್ ಖಾನ್ಬಿಡುಗಡೆhit-and-run caseಗುದ್ದೋಡು ಪ್ರಕರಣacquittedಶೇರುMandhana Industriesಮಂದನ ಕೈಗಾರಿಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


