ವಾಣಿಜ್ಯ

ಭಾರತಕ್ಕೆ ಶೇ.9ರಷ್ಟು ಅಭಿವೃದ್ಧಿ ಸಾಮರ್ಥ್ಯ

ಪ್ರಸಕ್ತ ದಶಕದಲ್ಲಿ ಭಾರತಕ್ಕೆ ಶೇ.9ರಷ್ಟು ಆರ್ಥಿಕ ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ...

ಭಾರತಕ್ಕೆ ಶೇ.9ರಷ್ಟು ಅಭಿವೃದ್ಧಿ ಸಾಮರ್ಥ್ಯ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಪ್ರಸಕ್ತ ದಶಕದಲ್ಲಿ ಭಾರತಕ್ಕೆ ಶೇ.9ರಷ್ಟು ಆರ್ಥಿಕ ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಮುಂದಿನ ದಶಕಗಳಲ್ಲಿಯೂ ಈ ಪ್ರಮಾಣ ಶೇ.8ರಂತೆ ಮುಂದುವರೆಯಲಿದೆ ಎಂದು ಪ್ರಸಿದ್ಧ ಅರ್ಥಿಕ ತಜ್ಞರಾದ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಲಾರೆನ್ಸ್ ಸಮ್ಮರ್ಸ್ ಹೇಳಿದ್ದಾರೆ. 
ಹಿಂದೂಸ್ತಾನ್ ಟೈಮ್ಸ್ ಲೀಡರ್‍ಶಿಪ್ ಶೃಂಗದಲ್ಲಿ ಮಾತನಾಡಿದ ಅವರು, ಭಾರತ ಹೊರತುಪಡಿಸಿದರೆ ಪ್ರಮುಖ ಆರ್ಥಿಕ ದೇಶಗಳೆಲ್ಲ ಹಿನ್ನಡೆ ಕಾಣುತ್ತಿವೆ. ಇದಕ್ಕೆ ಭಾರತ ದಿಟ್ಟ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದಿದ್ದಾರೆ. 
ಭಾರತ ಸುಧಾರಣಾ ಕ್ರಮಗಳನ್ನು ಕೇಂದ್ರ ಮಟ್ಟದಲ್ಲಿ ಮಾತ್ರವಲ್ಲ ರಾಜ್ಯಗಳ ಮಟ್ಟದಲ್ಲೂ ಕೈಗೊಳ್ಳಬೇಕು ಎಂದಿರುವ ಅವರು ಮುಂದಿನ ಐದು ವರ್ಷಗಳಲ್ಲಿ ಭಾರತ ಅತಿ ವೇಗವಾಗಿ ಪ್ರಗತಿ ಕಾಣುವ ಆರ್ಥಿಕ ದೇಶವಾಗಿರಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.