ಆನ್‌ಲೈನ್ ಪೇಟೆಯಲಿ ಕಂಡದ್ದು...
ಆನ್‌ಲೈನ್‌ನಲ್ಲಿ ಶಾಂಪಿಗ್ ಮಾಡಲೂ ಒಂದು ಜಾಣ್ಮೆ ಬೇಕು ಇಂಥ ಆನ್‌ಲೈನ್ ಪರಿಣತರ...

-ಆನ್‌ಲೈನ್‌ನಲ್ಲಿ ಶಾಂಪಿಗ್ ಮಾಡಲೂ ಒಂದು ಜಾಣ್ಮೆ ಬೇಕು. ಇಂಥ ಆನ್‌ಲೈನ್ ಪರಿಣತರ ವರ್ತನೆ ಹೇಗಿರುತ್ತೆ ಗೋತ್ತಾ?
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಾರಾಂತ್ಯಕ್ಕೆ ಎಂದು ಇದ್ದ ಶಾಂಪಿಗ್ ಈಗ ಪ್ರತಿನಿತ್ಯ ಎಂಬತಾಗಿದೆ. ಅದಕ್ಕೆ ಪ್ರಮುಖ ಕಾರಣ ಫ್ಲಿಪ್‌ಕಾರ್ಟನಂಥ ವಾಣಿಜ್ಯ ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ವಿವಿಧ ವಸ್ತುಗಳನ್ನು ಮಾರಲಾರಂಬಿಸಿದ್ದು. ಹೀಗಾಗಿ ದೊಡ್ಡ ನಗರಗಳಲ್ಲಿ ಒಂದು ಹಂತದ ಕುಟುಂಬ ಸದಸ್ಯರೆಲ್ಲ ಮನೆಯಲ್ಲಿ ಕಂಪ್ಯೂಟರ್ ಮುಂದೆ, ಪಯಣಿಸುತ್ತಿರುವಾಗಲೇ ಶಾಂಪಿಂಗ್ ಮಾಡುತ್ತಿದ್ದಾರೆ. ಕೆಲವು ಮಂದಿ ಆನ್‌ಲೈನ್ ಖರೀದಿಗೆ ಮುನ್ನ ಅಂಗಡಿಗಳಿಗೆ ತೆರಳಿ ನಿಗದಿತ ವಸ್ತುವನ್ನು ಖರೀದಿಸುವ ಮುನ್ನ ಪರಿಶೀಲನೆ ನಡೆಸುತ್ತಾರಂತೆ. ಬದಲಾದ ಖರೀದಿ ಮನೋಭಾವದ ಬಗ್ಗೆ ತಿಳಿಯೋಣ
ಉಡುಪುಗಳ ಖರೀದಿ ಅಂಗಡಿಗಳಿಗೆ ತೆರಳಿ ಪರಿಶೀಲನೆ
- ಮಾಡುವವರೇ ಅಲ್ಲ ಶೇ.44
- ಕೆಲವೊಮ್ಮೆ ಪರಿಶೀಲನೆ ಶೇ.42
- ಹೆಚ್ಚಿನ ಸಂದರ್ಭದಲ್ಲಿ ಶೇ.12
- ಯಾವತ್ತೂ ಶೇ.5
- ಶೇ.17ರಷ್ಟು ಮಂದಿ ವೆಬ್‌ನಲ್ಲಿ ಖರೀದಿಗೆ ಮುನ್ನ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಪರಿಶೀಲಿಸುತ್ತಾರೆ.
- ಶೇ.67ರಷ್ಟು ಮಂದಿ ಖರೀದಿ ಮಾಡಿದ ಬಳಿಕ ವಸ್ತುವನ್ನು ಬದಲಿಸಿಕೊಡಿ ಎಂದು ಕೇಳದವರು.
- ಶೇ.44ರಷ್ಟು ಒಟ್ಟಾರೆಯಾಗಿ ಆನ್‌ಲೈನ್‌ನಲ್ಲಿ ಖರೀದಿಗೆ ಮುನ್ನ ಅಂಗಡಿಗಳಲ್ಲಿ ವಸ್ತುಗಳ ಪರಿಶೀಲನೆ ಮಾಡುವವರೇ ಅಲ್ಲ.
- ಶೇ.40ರಶ್ಕಟು ಕೆಲವೊಂದು ಬಾರಿ ಪರಿಶೀಲನೆ
- ಶೇ.12ರಷ್ಟು ಹೆಚ್ಚಿನ ಸಂದರ್ಭದಲ್ಲಿ ಪರಿಶೀಲನೆ
- ಶೇ.5ರಷ್ಟು ಯಾವತ್ತೂ.
- ಶೇ.67 ಖರೀದಿಸಿದ ವಸ್ತುಗಳನ್ನು ಬದಲು ಮಾಡಿಸುವ ಅವಧಿ ಕೇಳದವರು.
- ಶೇ.28 ಕೆಲವೊಮ್ಮೆ ಕೇಳುವವರು.
- ಶೇ.4 ಹೆಚ್ಚಿನ ಸಂದರ್ಭಧಲ್ಲಿ ಕೇಳುವವರು.
- ಒತ್ತಾಯ ಮಾಡದೇ ಇರುವವರು ಶೇ.63
- ಕೆಲವೊಮ್ಮೆ ಶೇ.29
- ಹೆಚ್ಚಿನ ಸಂದರ್ಭದಲ್ಲಿ ಶೇ.8
ಸ್ಥಾನ ಕಂಪನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


