ಹಣಕಾಸು ಸಚಿವೆ ನಿರ್ಮಲಾ ಸೀರೆಯ ಹಿಂದಿನ ಕಥೆ...
ಪ್ರತಿವರ್ಷ ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿಗಳನ್ನು ಸದನಕ್ಕೆ ಹೇಗೆ ತಂದರು, ಯಾವ ಬಣ್ಣದ ಸೀರೆ ಉಟ್ಟುಕೊಂಡು ಬಂದರು ಎಂದು ಸುದ್ದಿಯಾಗುತ್ತದೆ.

ಧಾರವಾಡ: ಪ್ರತಿವರ್ಷ ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿಗಳನ್ನು ಸದನಕ್ಕೆ ಹೇಗೆ ತಂದರು, ಯಾವ ಬಣ್ಣದ ಸೀರೆ ಉಟ್ಟುಕೊಂಡು ಬಂದರು ಎಂದು ಸುದ್ದಿಯಾಗುತ್ತದೆ.
ಈ ಬಾರಿ ಅವರು ಬಜೆಟ್ ಮಂಡನೆ ವೇಳೆ ಉಟ್ಟಿದ್ದ ಕೆಂಪು ಬಣ್ಣದ ಕಂದು ಮತ್ತು ಕಪ್ಪು ಬಣ್ಣದ ಬಾರ್ಡರ್ ಸೀರೆಗೂ ಕರ್ನಾಟಕಕ್ಕೂ ನಂಟಿದೆ. ಕಾರಣ ಸೀರೆ ತಯಾರಾಗಿದ್ದು ಧಾರವಾಡದ ನವಲಗುಂದದಲ್ಲಿ. ನವಲಗುಂದ ಜಿಲ್ಲೆಯ ಮಹಿಳಾ ಉದ್ಯಮಿಯೊಬ್ಬರು ಸೀರೆಯನ್ನು ಹಣಕಾಸು ಸಚಿವೆಗೆ ಉಡುಗೊರೆಯಾಗಿ ಕೊಟ್ಟಿದ್ದರಂತೆ.
ಈ ಸೀರೆಯನ್ನು ಉಟ್ಟುಕೊಂಡು ಇಂದು ಕೆಂಪುಮಯವಾಗಿ ನಿರ್ಮಲಾ ಸೀತಾರಾಮನ್ ಮಿಂಚಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


