ಕರ್ನಾಟಕ ಬಜೆಟ್ 2018: ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ?
2018-19ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದು, ಇದು 13ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ.

Published On :
ಬೆಂಗಳೂರು: 2018-19ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದು, ಇದು 13ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಒಟ್ಟು 2,09,181 ಕೋಟಿ ರೂ ವೆಚ್ಚದಿಂದ ಕೂಡಿದ್ದು, ಈ ಪೈಕಿ ರಾಜಸ್ವ ವೆಚ್ಚ- 1,62,637 ಕೋಟಿ ರೂ ಗಳಾಗಿದೆ. ಅಂತೆಯೇ ಬಂಡವಾಳ ವೆಚ್ಚ 35,458 ಕೋಟಿ ರೂ. ಗಳಾಗಿದ್ದು, ಸಾಲ ಮರುಪಾವತಿ 11,086 ಕೋಟಿ ರೂ.ಗಳಾಗಿದೆ.
ಇನ್ನುಳಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಿರುವ ಅನುದಾನದ ಪಟ್ಟಿ ಈ ಕೆಳಕಂಡಂತಿದೆ.
ಇಲಾಖಾ ವಾರು ಅನುದಾನ ಪಟ್ಟಿ
ಶಿಕ್ಷಣ - 26,864 ಕೋಟಿ
ಜಲಸಂಪನ್ಮೂಲ - 18,112 ಕೋಟಿ
ನಗರಾಭಿವೃದ್ಧಿ - 17,196 ಕೋಟಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ - 14,268 ಕೋಟಿ
ಇಂಧನ ಇಲಾಖೆ - 14,136 ಕೋಟಿ
ಸಮಾಜ ಕಲ್ಯಾಣ - 11,821 ಕೋಟಿ
ಲೋಕೋಪಯೋಗಿ - 9271 ಕೋಟಿ
ಒಳಾಡಳಿತ & ಸಾರಿಗೆ - 8855 ಕೋಟಿ
ಆರೋಗ್ಯ & ಕುಟುಂಬ ಕಲ್ಯಾಣ - 8822 ಕೋಟಿ
ಕೃಷಿ & ತೋಟಗಾರಿಕೆ - 7301 ಕೋಟಿ
ಕಂದಾಯ ಇಲಾಖೆ - 6642 ಕೋಟಿ
ಮಹಿಳಾ & ಮಕ್ಕಳ ಕಲ್ಯಾಣ - 5371 ಕೋಟಿ
ವಸತಿ ಇಲಾಖೆ - 3942 ಕೋಟಿ
ಆಹಾರ & ನಾಗರಿಕ ಸರಬರಾಜು - 3852 ಕೋಟಿ
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1681 ಕೋಟಿ
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ 601 ಕೋಟಿ
ಇತರೆ - 7,5081 ಕೋಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Siddaramaiahಸಿದ್ದರಾಮಯ್ಯKarnatakaಕರ್ನಾಟಕState budget 2018-19ರಾಜ್ಯ ಬಜೆಟ್ 2018-19Funds allocationಇಲಾಖಾವಾರು ಅನುದಾನ ಪಟ್ಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


