ರೈಲ್ವೆಯನ್ನು ಉದ್ಯೋಗ ಸೃಷ್ಟಿಯ ಇಂಜಿನ್ ಮಾಡಬೇಕೆಂಬುದು ಬಜೆಟ್ ನ ಗುರಿ: ಸುರೇಶ್ ಪ್ರಭುರೈಲ್ವೆ ಬಜೆಟ್ ಮಂಡನೆ ಮಾಡುತ್ತಿರುವ ಸಚಿವ ಸುರೇಶ ಪ್ರಭು ರೈಲ್ವೆ ಇಲಾಖೆಯನ್ನು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಯ ಇಂಜಿನ್ ಮಾಡಬೇಕೆಂಬುದು ಮುಖ್ಯ ಗುರಿ ಎಂದು ಹೇಳಿದ್ದಾರೆ.
2016-17 ರೈಲ್ವೆ ಬಜೆಟ್ ಮಂಡನೆ: ಎಲ್ಲರ ಚಿತ್ತ ರೈಲ್ವೆ ಸಚಿವರತ್ತ2016-17ರ ಪ್ರಸಕ್ತ ಸಾಲಿನ ರೈಲ್ವೇ ಬಜೆಟ್ ಗುರುವಾರ ಮಂಡನೆಯಾಗಲಿದ್ದು, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬಜೆಟ್ ಮಂಡಿಸಲಿದ್ದಾರೆ...
ರೈಲ್ವೆ ಸಂಪನ್ಮೂಲ ನಿರಂತರವಾಗಿ ಕುಸಿಯುತ್ತಿದೆ: ಸಚಿವ ಸುರೇಶ್ ಪ್ರಭುಫೆ.25 ರಂದು ರೈಲು ಬಜೆಟ್ ಮಂಡನೆ ಮಾಡಲಿರುವ ಸುರೇಶ್ ಪ್ರಭು, ರೈಲು ಸಂಪನ್ಮೂಲ ನಿರಂತರವಾಗಿ ಕುಸಿಯುತ್ತಿದೆ ಎಂದು ಸಂಸತ್ ನಲ್ಲಿ ಹೇಳಿದ್ದಾರೆ.
ಕೇಂದ್ರ ರೈಲ್ವೇ ಬಜೆಟ್: ಕರ್ನಾಟಕ ಜನತೆಯ ವಿಶ್ ಲಿಸ್ಟ್ನಲ್ಲಿ ಏನಿದೆ?ಬೆಂಗಳೂರಿನಲ್ಲಿ ಸಬರ್ಬನ್ ರೇಲ್ವೇ ಸೇವೆ ಬೇಕು ಎಂದು ಬೆಂಗಳೂರಿನ ಜನತೆ ಆಗ್ರಹಿಸಿದೆ. ಜನರ ಈ ಆಗ್ರಹವನ್ನು ರೈಲ್ವೇ ಮಂಡಳಿಗೆ ಕಳುಹಿಸಿ ಕೊಟ್ಟಿದ್ದು...
ರೈಲ್ವೇ ಬಜೆಟ್ ಟೀಕಿಸಿದ ಜಯಲಲಿತಾ೨೦೧೬-೧೭ನೇ ಸಾಲಿನ ರೈಲ್ವೇ ಬಜೆಟ್ ರಾಜ್ಯದ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಗುರುವಾರ ಹೇಳಿದ್ದು,
ಸಚಿವ ಸುರೇಶ್ ಪ್ರಭುರಿಂದ 2016-17ನೇ ಸಾಲಿನ ರೈಲ್ವೆ ಬಜೆಟ್ ಮಂಡನೆ2016-17ರ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ ಅನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡಿಸುತ್ತಿದ್ದಾರೆ.
ರೈಲ್ವೇ ಬಜೆಟ್ 2016: "ಮಿಷನ್ 2020"ಯ ಮಹತ್ವದ ಗುರಿಗಳುಗುರುವಾರ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ 2016ನೇ ಸಾಲಿನ ರೈಲ್ವೇ ಬಜೆಟ್ ನಲ್ಲಿ ಹಲವು ಪ್ರಮುಖ ಗುರಿಗಳನ್ನು ಹೊಂದಲಾಗಿದ್ದು, ಈ ಪೈಕಿ "ಮಿಷನ್ 2020" ಮಹತ್ವದ ಗುರಿಯಲ್ಲೊಂದು ಹೇಳಲಾಗುತ್ತಿದೆ..
ರೈಲ್ವೆ ಬಜೆಟ್ 2016: ಜನರಿಗೆ ವಂಚನೆಯ ಬಜೆಟ್, ಲಾಲು ಟೀಕೆಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮಂಡಿಸಿರುವ 3ನೇ ರೈಲ್ವೆ ಬಜೆಟ್ ನಲ್ಲಿ ಯಾವುದೇ ಜನಪರ ಕೊಡುಗೆಗಳನ್ನು ನೀಡದೆ ಜನರನ್ನು ವಂಚಿಸಿದೆ ಎಂದು ಆರ್ಜೆಡಿ ಅಧ್ಯಕ್ಷ...
ಮಾರುಕಟ್ಟೆ ಚೇತರಿಕೆಯಲ್ಲಿ ರೈಲ್ವೇ ಬಜೆಟ್ ವಿಫಲ: ಸೆನ್ಸೆಕ್ಸ್ 73 ಅಂಕ ಕುಸಿತಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಕೇಂದ್ರ ರೈಲ್ವೇ ಬಜೆಟ್ ಭಾರತೀಯ ಷೇರುಮಾರುಕಟ್ಟೆ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಸೆನ್ಸೆಕ್ಸ್ 73 ಅಂಕಗಳಷ್ಟು ಕುಸಿತ ಕಂಡಿದೆ...
ರೈಲ್ವೆ ಸೇವೆಗಳಿಗೆ 'ಟೆಕ್' ಸ್ಪರ್ಶಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಹೆಚ್ಚಿನ ನಿಲ್ದಾಣಗಳನ್ನು ಟೆಕ್ ಸ್ನೇಹಿ ನಿಲ್ದಾಣಗಳನ್ನಾಗಿ ಮಾಡಲು...
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್