ರೇಲ್ವೇ ಬಜೆಟ್ ನಲ್ಲಿ ಸ್ವಚ್ಛ ಭಾರತ: ಶೌಚಾಲಯಗಳ ಮೇಲೆ ಹೆಚ್ಚಿನ ಗಮನನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ ಸ್ವಚ್ಛ ಭಾರತ ಸುರೇಶ್ ಪ್ರಭು ಅವರ ಚೊಚ್ಚಲ ರೇಲ್ವೇ ಬಜೆಟ್ ನಲ್ಲಿ ಪ್ರಮುಖ
ಎಲ್ಲವನ್ನೂ ಮೊದಲ ಬಜೆಟ್ನಲ್ಲೇ ಈಡೇರಿಸಲು ಸಾಧ್ಯವಿಲ್ಲ: ಸುರೇಶ್ ಪ್ರಭುರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ಬಜೆಟ್ನಲ್ಲೇ ಎಲ್ಲವನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ...
2014ರಲ್ಲಿ ರಾಜ್ಯಕ್ಕೆ ಘೋಷಣೆಯಾಗಿದ್ದ ರೈಲುಗಳೆ ಇನ್ನೂ ಬಂದಿಲ್ಲ!ಕಳೆದ 2014ರಲ್ಲಿ ಮಧ್ಯಂತರ ರೈಲ್ವೇ ಬಜೆಟ್ ಅನ್ನು ರಾಜ್ಯದವರೇ ಆದ ಡಿ.ವಿ ಸದಾನಂದ ಗೌಡ ಅವರು ಮಂಡಿಸಿದ್ದರು.
ಸುರೇಶ್ ಪ್ರಭು ಚೊಚ್ಚಲ ರೈಲ್ವೆ ಬಜೆಟ್: ಜನಪ್ರಿಯತೆ ಕಡಿಮೆ, ಹೆಚ್ಚಿನ ನವೀನತೆಯ ನಿರೀಕ್ಷೆಜನಪ್ರಿಯ ಯೋಜನೆಗಳ ಜೊತೆಗೆ, ಹಣದ ಕೊರತೆಯಿಂದ ನಲುಗುತ್ತಿರುವ ಭಾರತೀಯ ರೈಲ್ವೆಯನ್ನು ಮತ್ತೆ ಸರಿದಾರಿಗೆ ತರುವ ಯೋಜನೆಗಳೊಂದಿಗೆ ನವೀನತೆಯನ್ನು
ರೇಲ್ವೇಗೆ ಪ್ರಭು ನವಚೈತನ್ಯ..?ಹಲವು ನಿರೀಕ್ಷೆಗಳೊಂದಿಗೆ ಪ್ರಧಾನಿ ಮೋದಿ ಸರ್ಕಾರ ರೈಲ್ವೆ ಬಜೆಟ್ ಗುರುವಾರ ಮಂಡನೆಯಾಗಲಿದೆ...
ರಾಜ್ಯಕ್ಕಿಲ್ಲ ಹೊಸಮಾರ್ಗ...?2014ರಲ್ಲಿ ಮಂಡಿಸಿದ ಎರಡು ರೈಲ್ವೆ ಬಜೆಟ್ಗಳಲ್ಲೂ ಕರ್ನಾಟಕಕ್ಕೆ ರೈಲು ಮತ್ತು ರೈಲು ಮಾರ್ಗಗಳ...
ರೇಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ರು.1307 ಕೋಟಿ ಹಂಚಿಕೆಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅಳರು ಲೋಕಸಭೆಯಲ್ಲಿ ಇಂದು ಮಂಡಿಸಿದ ರೇಲ್ವೆ ಬಜೆಟ್ನಲ್ಲಿ ಕರ್ನಾಟಕ ರಾಜ್ಯಕ್ಕೆ ರು. 1307 ಕೋಟಿ ಹಂಚಿಕೆ...
ರೈಲ್ವೇ ಬಜೆಟ್: ಗಣ್ಯರ ಪ್ರತಿಕ್ರಿಯೆದೆಹಲಿಯ ಸಂಸತ್ ಭವನದಲ್ಲಿ ಗುರುವಾರ ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ ಚೊಚ್ಚಲ ರೇಲ್ವೇ ಬಜೆಟ್ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು...
ರೇಲ್ವೇ ಬಜೆಟ್ ಹಾಡಿ ಹೊಗಳಿದ ಮುಲಾಯಂ ಸಿಂಗ್ ಯಾದವ್ಹೊಸ ರೈಲುಗಳ ಘೋಷಣೆಗಳಂತಹ ಜನಪ್ರಿಯ ಯೋಜನೆಗಳಿಲ್ಲದೆ ಹಿಂದಿನ ಬಜೆಟ್ ಗಳ ಯೋಜನೆಗಳನ್ನು ಅನುಷ್ಟಾನ ಮಾಡುವುದರ ಬಗ್ಗೆ
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್