ಸಿನಿಮೋತ್ಸವ: ಬುಧವಾರದ ಆಯ್ಕೆ
ಇಂದು ಸಿನಿಮೋತ್ಸವದಲ್ಲಿ ಸಿನಿಮಾ ನೋಡಲು ನಿಮಗೊಂದಿಷ್ಟು ಸಲಹೆಗಳು...

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಕೊನೆಯ ಎರಡು ದಿನಗಳಿಗೆ ಕಾಲಿಟ್ಟಿದ್ದು, ಚಲನಚಿತ್ರ ಪ್ರದರ್ಶನ, ಸಂವಾದಗಳು ಭರದಿಂದ ಸಾಗುತ್ತಿವೆ. ಇಲ್ಲಿಯವರೆಗೂ ಇಡೀ ಸಿನಿಮೋತ್ಸವದ ಪಾಸ್ ಪಡೆಯದವರಿಗೆ ಪ್ರತಿ ದಿನ ಸಿನೆಮಾಗಳನ್ನು ನೊಡಲು ೧೦೦ ರುಪಾಯಿಗೆ ದಿನದ ಪಾಸುಗಳನ್ನು ನೀಡಲಾಗುತ್ತಿದೆ. ವಿಶ್ವ ಸಿನೆಮಾ ರಸಿಕರು ಈ ಪಾಸ್ ಪಡೆದು ತಮ್ಮ ಮನಸೋ ಇಚ್ಛೆಯಂತೆ ಹೆಚ್ಚೆಚ್ಚು ಸಿನೆಮಾಗಳನ್ನು ನೋಡಬಹುದಾಗಿದೆ. ಹಾಗೆಯೆ ಇಂದು ಬುಧವಾರ ಸಿನಿಮಾ ನೋಡಲು ನಿಮಗೊಂದಿಷ್ಟು ಸಲಹೆಗಳು.
೧. ದ ಪೆಟರ್ನಲ್ ಹೌಸ್/ ನಿ: ಕೈನೌಶ್ ಅಯಾರಿ/ ಇರಾನ್/ ೧೦೨ ನಿಮಿಷ/ ಫನ್ ಸಿನೆಮಾಸ್ ಸ್ಕ್ರೀನ್ ೩/ ಬೆಳಗ್ಗೆ ೧೦:೩೦ಕ್ಕೆ
೨. ಪಿಶ್ & ಕ್ಯಾಟ್/ ನಿ: ಶಹ್ರಮ್ ಮೊಕ್ರಿ/ ಇರಾನ್/ ೧೩೪ ನಿಮಿಷ/ ಲಿಡೋ ಸ್ಕ್ರೀನ್ ೪/ ಮಧ್ಯಾಹ್ನ ೧:೦೦ ಕ್ಕೆ
೩. ದ ಲಾಂಗೆಸ್ಟ್ ಡಿಸ್ಟೆನ್ಸ್/ ನಿ: ಕ್ಲಾಡೀಯಾ ಪಿಂಟೊ/ ವೆನಿಜ್ಯುಯೇಲಾ/ ೧೧೩ ನಿಮಿಷ/ ಲಿಡೋ ಸ್ಕ್ರೀನ್ ೩/ ಮಧ್ಯಾಹ್ನ ೩:೩೦ ಕ್ಕೆ
೪. ದ ಲೆಸನ್/ ನಿ:ಕ್ರಿಶ್ಚಿನ ಗ್ರಾಜೆವ ಮತ್ತು ಪೀಟರ್ ವಾಲ್ಚನೋವ್/ ಬಲ್ಗೇರಿಯಾ & ಗ್ರೀಸ್/ ೧೧೦ ನಿಮಿಷ/ ಲಿಡೋ ಸ್ಕ್ರೀನ್ ೩/ ಸಂಜೆ ೬:೦೦ಕ್ಕೆ
೫. ಟೇಸ್ಟ್ ಆಫ್ ಪೊಯೆಟ್ರಿ/ ನಿ: ಸವಾಸ್ ಬಯ್ಕಲ್/ ಟರ್ಕಿ/ ೮೫ ನಿಮಿಷ/ ಲಿಡೋ ಸ್ಕ್ರೀನ್ ೩/ ರಾತ್ರಿ ೯:೦೦ ಕ್ಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


