2014

ಸಿನಿಮಾದವರೇ ಇಲ್ಲದ ಉತ್ಸವ

ಸಿನಿಮಾ ಮಂದಿಯೇ ಇಲ್ಲದ ಸಿನಿಮೋತ್ಸವ...

ಸಿನಿಮಾದವರೇ ಇಲ್ಲದ ಉತ್ಸವ
'ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ
Published On :

ಬೆಂಗಳೂರು: ಸಿನಿಮಾ ಮಂದಿಯೇ ಇಲ್ಲದ ಸಿನಿಮೋತ್ಸವ. ಇಂಥದ್ದೊಂದು ದುಸ್ಥಿತಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಎದುರಾಗಿದೆ.

'ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ' ಶುರುವಾಗಿ ಸೋಮವಾರಕ್ಕೆ ಆರು ದಿನಗಳಾದವು. ಲಿಡೋ, ಫನ್ ಸಿನಿಮಾಸ್, ಪ್ರಿಯದರ್ಶಿನಿ ಸೇರಿದಂತೆ ನಗರದ ಆರು ಚಿತ್ರಮಂದಿರಗಳು 11 ಪರದೆಗಳಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಂಡಿವೆ. ವಿವಿಧ ಭಾಷೆಗಳ ಅನೇಕ ಸಮಕಾಲೀನ ಸಮಸ್ಯೆಗಳನ್ನು ಬಿಂಬಿಸಿದ ಸಿನಿಮಾಗಳು ಪ್ರದರ್ಶನಗೊಂಡವು. ಆದರೆ, ಇಂಥ ಅಪರೂಪದ ಚಿತ್ರಗಳನ್ನು ಕಣ್ತುಂಬಿಸಿಕೊಳ್ಳುವಲ್ಲಿ ಕನ್ನಡ ಚಿತ್ರೋದ್ಯಮ ಮಾತ್ರ ನೀರಸ ಪ್ರತಿಕ್ರಿಯೆ ತೋರುತ್ತಿದೆ.

  • ಕಥೆ, ತಂತ್ರಜ್ಞಾನಗಳ ಬಗ್ಗೆ ಕಲಿಯುವುದು ಸಾಕಷ್ಟಿದ್ದರೂ ನಿರಾಸಕ್ತಿ
  • ತಮಗೂ ಉತ್ಸವಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ನಿರ್ದೇಶಕರು ದೂರ

ನಾಗರಿಕರಿಗಿಲ್ಲ ಉಚಿತ ಪಾಸು
ಕಡೆಗಣನೆಯೇ?

- ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.