ಸಿನಿಮಾ ಮಾಡುವ ಕನಸು "ಅರಿವಿನ ಮನೆ"ಗೆ ಕಾರಣ: ಶಿವಾನಂದ ಸೋಮಪ್ಪಸಿನಿಮಾ ಮಾಡಬೇಕು ಎಂಬ ಹೆಬ್ಬಯಕೆ ನನ್ನನ್ನು ಅರಿವಿನ ಮನೆ ಸಿನಿಮಾ ಮಾಡುವಂತೆ ಪ್ರೇರೇಪಿಸಿತು ಎಂದು ಅರಿವಿನ ಮನೆ ಚಿತ್ರದ ನಿರ್ದೇಶಕ ಶಿವಾನಂದ ಸೋಮಪ್ಪ ಅವರು ಹೇಳಿದ್ದಾರೆ...
ಬೀಫ್ಸ್ 2016: ಸಿನಿಮೋತ್ಸವ ಪಾಸ್ ಗಳಿಂದ 10 ಲಕ್ಷ ಗಳಿಕೆಎಂಟನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಮುಖ ಘಟ್ಟಕ್ಕೆ ತಲುಪಿದ್ದು, ಸಿನಿಮೋತ್ಸವದ ಸಮಾರೋಪ ಸಮಾರಂಭ ನಾಳೆ ಮೈಸೂರಿನ ಅರಮನೆ...
ಸಿನಿಮೋತ್ಸವದಲ್ಲಿ ವಿವಿಧ ನಿರ್ದೇಶಕರೊಂದಿಗೆ ಮಾತುಕತೆ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ 15 ಮಂದಿ ಸ್ವತಂತ್ರ ಸಿನಿಮಾ ನಿರ್ದೇಶಕರ ಜೊತೆಗೆ ಸಂವಾದ ಗೋಷ್ಠಿ ಏರ್ಪಡಿಸಲಾಗಿತ್ತು.
ಸಿನಿಮೋತ್ಸವ ಐದನೇ ದಿನದ ಮುಖ್ಯಾಂಶಗಳು; ಇಂದು ನೋಡಬಹುದಾದ ಸಿನೆಮಾಗಳು೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಐದನೇ ದಿನ ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಮರುಪ್ರದರ್ಶನಗೊಂಡು ಮತ್ತೆ ಪ್ರೇಕ್ಷಕರ ಅಪಾರ ಪ್ರಶಂಸೆಗೆ ಪಾತ್ರವಾಗಿತು.
ಸಿನಿಮೋತ್ಸವ ಮಾಸ್ಟರ್ ಕ್ಲಾಸ್ನಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಅರುಣ್ ಛಡ್ಡಾ ಮಾತುಕತೆ೮ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಂಗಳವಾರ ಸಾಕ್ಷ್ಯಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಅರುಣ್ ಛಡ್ಡಾ ಸಾಕ್ಷ್ಯಚಿತ್ರಗಳ ಸ್ವರೂಪ ಮತ್ತು ಕಂಟೆಂಟ್ ಬಗೆಗೆ
'ತಿಥಿ' ನಿರ್ದೇಶಕ ರಾಮ್ ರೆಡ್ಡಿ ಅವರೊಂದಿಗೆ ಸಂದರ್ಶನ; ಭಾಗ-೧'ತಿಥಿ' ಪದ ಎಂತಹ ಸಂಭ್ರಮ ಸೃಷ್ಟಿಸಿದೆ ಎಂಬುದನ್ನು ತಿಳಿಯಲು ನೀವು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಬೇಕು. ಸಿನೆಮಾ ನೋಡಲು ಅವಕಾಶ ಸಿಕ್ಕವರು 'ತಿಥಿ'ಯ
ಬೆಂಗಳೂರು ಸಿನಿಮೋತ್ಸವ; ದಿನದ ಪಾಸ್ ಗಳು ಲಭ್ಯ; ನೋಡಲೇಬೇಕಾದ ಸಿನೆಮಾಗಳು೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ನೀವು ಉತ್ಸವದ ಪಾಸ್ ಪಡೆದಿಲ್ಲ ಎಂದು ನಿರಾಸೆ ಪಡಬೇಕಿಲ್ಲ. ಈಗ ದಿನದ ಪಾಸ್ ಗಳು ಲಭ್ಯವಿದ್ದು, ೧೦೦
ಸಿನಿಮೋತ್ಸವದಲ್ಲಿ ಶೇಷಾದ್ರಿ ನಿರ್ದೇಶನದ 'ವಿದಾಯ' ಪ್ರದರ್ಶನ; ಚಿತ್ರವಿಮರ್ಶೆ೮ ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಿ ಶೇಷಾದ್ರಿ ನಿರ್ದೇಶನದ 'ವಿದಾಯ' ಚಿತ್ರ ಪ್ರದರ್ಶನಗೊಂಡಿತು. ಸುಚೇಂದ್ರ ಪ್ರಸಾದ್ ನಟಿಸಿರುವ ಈ
ಸಿನೆಮೋತ್ಸವದಲ್ಲಿ 'ನಾನು ಅವನಲ್ಲ ಅವಳು' ಯಶಸ್ವಿ ಪ್ರದರ್ಶನ; ಚಿತ್ರವಿಮರ್ಶೆ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾನುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಿನಿರಸಿಕರು ಭಾಗವಹಿಸಿ ಸಿನೆಮಾಗಳನ್ನು ವೀಕ್ಷಿಸಿದರು. ಲಿಂಗದೇವರು ನಿರ್ದೇಶನದ,
ಕನ್ನಡ ಚಲನಚಿತ್ರಗಳತ್ತ ಪ್ರೇಕ್ಷಕರ ಚಿತ್ತಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಹೊರ ದೇಶಗಳ...
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ