ನಮ್ಮ ಲೇಖಕರು
ನಮ್ಮ ಲೇಖಕರು ನಾವು ಮಾಡುವ ಕೆಲಸದ ಹೃದಯ. ಪ್ರತಿ ವಿಭಾಗಕ್ಕೂ ಮೀಸಲಾದ ಲೇಖಕರಿದ್ದಾರೆ ಮತ್ತು ಅವರಿಂದ ಹಲವಾರು ಲೇಖನಗಳಿವೆ. ನಿಮ್ಮ ಮೆಚ್ಚಿನ ಲೇಖಕರ ಬಳಿ ಹೋಗಿ ಅವರ ಲೇಖನಗಳನ್ನು ಓದಿ ಆನಂದಿಸಿ.
ಶ್ರೀನಿವಾಸ್ ರಾವ್
ಶ್ರೀನಿವಾಸ್ ರಾವ್
ಕೆ.ವಿ.ರಾಧಾಕೃಷ್ಣ
ಕೆ.ವಿ.ರಾಧಾಕೃಷ್ಣ
ಹರ್ಷವರ್ಧನ್ ಸುಳ್ಯ
ಹರ್ಷವರ್ಧನ್ ಸುಳ್ಯ
ರಾಹುಲ್ ಹಜಾರೆ
ರಾಹುಲ್ ಹಜಾರೆ

ಯಗಟಿ ಮೋಹನ್
ಹಿರಿಯ ಪತ್ರಕರ್ತ, yagatimohan@gmail.com
Online Marketing Initiative
Online Marketing Initiative Of Kannada Prabha
Online Team
Online Team of Kannada Prabha
Prasad SN
Prasad SN

Lingaraj Badiger
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 2005ರಲ್ಲಿ ಪಿಆರ್ ಒ ಆಗಿ ವೃತ್ತಿಜೀವನ ಆರಂಭ. ಪ್ರಸ್ತುತ kannadaprabha.com ಸಹಾಯಕ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಣೆ.

Srinivasa Murthy VN
Content Editor

Shilpa D
ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ, 2006 ರಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭ, ಕಳೆದ 10 ವರ್ಷಗಳಿಂದ Kannadaprabha.com ನಲ್ಲಿ ಕೆಲಸ. ಹಲವು ಟಿವಿ ಚಾನೆಲ್ ಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ. ರಾಜಕೀಯ, ಸಿನಿಮಾ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಸಕ್ತಿ.

Vishwanath S
11 ವರ್ಷಗಳ ಸುದೀರ್ಘ, ಸುಲಲಿತವಾಗಿ ಮುಂದುವರೆದ ಪತ್ರಿಕೋದ್ಯಮ ವೃತ್ತಿ ಜೀವನ. 2013ರಲ್ಲಿ kannadaprabha.com ಸುದ್ದಿ ವೆಬ್ ಸೈಟ್ ಗೆ ಸೇರಿದ ನಾನು ಇಂದು ಸೀನಿಯರ್ ಕಂಟೆಂಟ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಂಟೆಂಟ್ ಜೊತೆಗೆ ಆ್ಯಂಕರಿಂಗ್, ವಿಡಿಯೋ ಎಡಿಟ್ ಸಹ ಮಾಡುತ್ತೇನೆ.

Srinivas Rao BV
Senior content editor at Kannadaprabha.com, with work experience of 10 years in web media, I am a passionate storyteller. interested in content-driven stories, Analytical stories. Anchoring and video editing are other skills. ಡಿಜಿಟಲ್ ಮಾಧ್ಯಮದಲ್ಲಿ 10 ವರ್ಷಗಳ ವೃತ್ತಿ ಅನುಭವ ಹೊಂದಿದ್ದು, ದೇಶದ ಪ್ರಚಲಿತ ವಿಷಯಗಳ ಕುರಿತು ಸುದ್ದಿ ಬರೆಯುವುದು, ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ ಆಸಕ್ತಿ ಇದೆ. ಕಂಟೆಂಟ್ ಜೊತೆಗೆ ಸುದ್ದಿ ನಿರೂಪಣೆ, ವಿಡಿಯೋ ಸಂಕಲನ ಕೌಶಲ್ಯವೂ ಇದೆ.

Sumana Upadhyaya
kannadaprabha.com ಸುದ್ದಿ ವೆಬ್ ಸೈಟ್ ನಲ್ಲಿ ಸೀನಿಯರ್ ಕಂಟೆಂಟ್ ಎಡಿಟರ್. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನಿಂದ ಪತ್ರಿಕೋದ್ಯಮದಲ್ಲಿ ವ್ಯಾಸಂಗ ಗಳಿಸಿ ಕಳೆದ 13 ವರ್ಷಗಳಿಂದ ರಾಜ್ಯಮಟ್ಟದ ಕೆಲವು ಪತ್ರಿಕೆಗಳು, ಆಕಾಶವಾಣಿ ಬೆಂಗಳೂರಿನಲ್ಲಿ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡಿದ ಅನುಭವವಿದೆ. ಶಿಕ್ಷಣ, ಆರೋಗ್ಯ, ಜೀವನಶೈಲಿ, ಫೀಚರ್ ಆರ್ಟಿಕಲ್, ರಾಜ್ಯ, ದೇಶದ ಪ್ರಚಲಿತ ವಿಷಯಗಳ ಕುರಿತು ಸುದ್ದಿ, ಲೇಖನ ಬರೆಯುವುದು, ಅನುವಾದ ಮಾಡುವುದು ಕೆಲಸವಾಗಿದೆ, ಪ್ರವಾಸ, ಓದು, ಬರೆಯುವಿಕೆ, ಸಂಗೀತ, ಗಾಯನ, ಅಡುಗೆ ಮಾಡುವುದು ಹವ್ಯಾಸಗಳು.

Nagaraja AB
ಮೂಲತ: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನವ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಳೆದ 13 ವರ್ಷಗಳಿಂದ ಸಂಜೆವಾಣಿ, ಉದಯ ನ್ಯೂಸ್, ಬಿಟಿವಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉಪ ಸಂಪಾದಕನಾಗಿ ಕಾರ್ಯನಿರ್ವಹಣೆ. ಪ್ರಸ್ತುತ ಕನ್ನಡ ಪ್ರಭ. ಕಾಮ್ ನಲ್ಲಿ ಸೀನಿಯರ್ ಕಂಟೆಂಟ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ರಾಜಕೀಯ, ಸಂಗೀತ, ಸಾಹಿತ್ಯ, ಚಿತ್ರಕಥೆ ಬರೆಯುವುದರಲ್ಲಿ ವಿಶೇಷ ಆಸಕ್ತಿ.
Raghavendra Adiga
Raghavendra Adiga
Ad Team
Ad Team
Vijesh CK
Vijesh CK
webmaster
webmaster
Rashmi Kasaragodu
Rashmi Kasaragodu
Mainashree
Mainashree
Lakshmi R
Lakshmi R
Guruprasad Narayana
Guruprasad Narayana
Harshavardhan M
Harshavardhan M

