
ಪ್ರೊ. ಸತೀಶ್. ಎಲ್.ಎ
ಪ್ರೊ. ಸತೀಶ್ ಎಲ್. ಎ. ಅವರು ಭೌತಶಾಸ್ತ್ರ ಕ್ಷೇತ್ರದ ಅಧ್ಯಾಪಕ, ಸಂಶೋಧಕ ಹಾಗೂ ವಿಜ್ಞಾನ ಸಂವಹನಕಾರರಾಗಿದ್ದಾರೆ. ಬೋಧನೆ, ಸಂಶೋಧನೆ ಮತ್ತು ವಿಜ್ಞಾನ ಜನಪ್ರಿಯೀಕರಣ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಅವರು, ಪ್ರಸ್ತುತ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನೃಪತುಂಗ ವಿಶ್ವವಿದ್ಯಾಲಯ (ಪೂರ್ವನಾಮ ಸರ್ಕಾರಿ ವಿಜ್ಞಾನ ಕಾಲೇಜು) ದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಅವರು, ಪುಸ್ತಕಗಳು ಮತ್ತು ಪುಸ್ತಕ ಅಧ್ಯಾಯಗಳ ಮೂಲಕವೂ ವೈಜ್ಞಾನಿಕ ಜ್ಞಾನಕ್ಕೆ ಕೊಡುಗೆ ನೀಡಿದ್ದಾರೆ. ಸಂಕೀರ್ಣ ವೈಜ್ಞಾನಿಕ ಪರಿಕಲ್ಪನೆಗಳನ್ನು ಸರಳ ಹಾಗೂ ಜನಸ್ನೇಹಿ ಭಾಷೆಯಲ್ಲಿ ಕನ್ನಡದಲ್ಲಿ ನಿರೂಪಿಸುವ ಮೂಲಕ ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇ-ಮೇಲ್: lasgayit@gmail.com

ಅಂಕಣಗಳು
ಮೆದುಳಿನ ಮೌನ ಕ್ಷಣ: ಚಿಂತನೆಯ ಹುಟ್ಟಿನ ಒಳಗನ್ನಡಿ (ವಿಜ್ಞಾನ ವಿಶೇಷ)

ಅಂಕಣಗಳು
ಕಣ್ಣು ಮೌನ, ಮೆದುಳು ಮಾತನಾಡುತ್ತದೆ! (ವಿಜ್ಞಾನ ವಿಶೇಷ)

ಅಂಕಣಗಳು
ಪಾರಿವಾಳಗಳ ಒಳಕಿವಿಯಲ್ಲಿ 'ಚುಂಬಕ ಸಂವೇದಕ': ಸಂಶೋಧನೆಗಳಿಂದ ಹೊಸ ಸುಳಿವು ಪತ್ತೆ (ವಿಜ್ಞಾನ ವಿಶೇಷ)

ಅಂಕಣಗಳು
ಪಕ್ಷಿಗಳ ಹಿಂಡುಗಳಿಂದ ಭೌತಶಾಸ್ತ್ರಕ್ಕೆ ಹೊಸ ಪ್ರಶ್ನೆಗಳು (ವಿಜ್ಞಾನ ವಿಶೇಷ)

ಅಂಕಣಗಳು
ಮಾನವ ಮೆದುಳು 'ಖಾಲಿ ಸ್ಲೇಟ್' ಅಲ್ಲ; ಜನನಕ್ಕೂ ಮುನ್ನವೇ ರೂಪುಗೊಳ್ಳುವ ಜ್ಞಾನ ರಚನೆ (ವಿಜ್ಞಾನ ವಿಶೇಷ)

ಅಂಕಣಗಳು
ಸಂವೇದನೆಗಳ ಸಂಯೋಜನೆ: ಮೆದುಳಿನ ವೈಜ್ಞಾನಿಕ ಅಧ್ಯಯನ (ವಿಜ್ಞಾನ ವಿಶೇಷ)

ಅಂಕಣಗಳು
ಚೇತನತೆಯ ಹುಡುಕಾಟ: ಮೆದುಳು ತನ್ನನ್ನೇ ಅರ್ಥಮಾಡಿಕೊಳ್ಳುವ ಏಳು ವರ್ಷಗಳ ಪ್ರಯತ್ನ (ವಿಜ್ಞಾನ ವಿಶೇಷ)

ಅಂಕಣಗಳು
ಮೆದುಳು ಕಾಲವನ್ನು ಹೇಗೆ ನಿರ್ಮಿಸುತ್ತದೆ: ಒಂದೇ ಗಡಿಯಾರವಿಲ್ಲದ ವ್ಯವಸ್ಥೆ (ವಿಜ್ಞಾನ ವಿಶೇಷ)

ಅಂಕಣಗಳು
ಸಮಯ ಎಲ್ಲರಿಗೂ ಒಂದೇನಾ? — ಪದಾರ್ಥದ ರಚನೆ ಕ್ವಾಂಟಮ್ ಪ್ರಕ್ರಿಯೆಗಳ ಅವಧಿಯನ್ನು ಹೇಗೆ ಬದಲಿಸುತ್ತದೆ? (ವಿಜ್ಞಾನ ವಿಶೇಷ)

ಅಂಕಣಗಳು
ಫೋಟಾನ್ ಟೆಲಿಪೋರ್ಟೇಶನ್: ಕ್ವಾಂಟಮ್ ಇಂಟರ್ನೆಟ್‌ನತ್ತ ಮಹತ್ವದ ಹೆಜ್ಜೆ (ವಿಜ್ಞಾನ ವಿಶೇಷ)

ಅಂಕಣಗಳು
ಋಣಾತ್ಮಕ ಕಾಲ (Negative Time) ನಿಜವೇ? (ವಿಜ್ಞಾನ ವಿಶೇಷ)

ಅಂಕಣಗಳು
ಅಸಂಭವವೆನಿಸಿದ ಎಂಜಿನ್: ಆಕಾಶದಾಚೆಯ ಕನಸು ಮತ್ತು ಭೌತಶಾಸ್ತ್ರದ ಕಠಿಣ ಪರೀಕ್ಷೆ (ವಿಜ್ಞಾನ ವಿಶೇಷ)

ಅಂಕಣಗಳು
ಶಿಶುವಿನ ಮೌನದಿಂದ ಕೃತಕ ಬುದ್ಧಿಮತ್ತೆಯವರೆಗೆ: ಚೇತನತೆಯ ಮಹಾರಹಸ್ಯದ ಹುಡುಕಾಟ (ವಿಜ್ಞಾನ ವಿಶೇಷ)

ಅಂಕಣಗಳು
ಪಕ್ಷಿಗಳ V-ಆಕಾರದ ಹಾರಾಟ: ಪ್ರಕೃತಿಯು ಕಂಡುಕೊಂಡ ದಕ್ಷತೆಯ ವಾಯುಗತಿಶಾಸ್ತ್ರ (ವಿಜ್ಞಾನ ವಿಶೇಷ)

ಅಂಕಣಗಳು

