ಭಕ್ತಿ-ಜ್ಯೋತಿಷ್ಯ

ಹದಿನೆಂಟರ ನಂಟು

ಹದಿನೆಂಟರ ನಂಟು
Published On :

ಆಯಾವರ್ತ, ಭರತವರ್ಷ, ಭರತಖಂಡ, ಹಿಂದೂ ದೇಶ, ಭಾರತ ಎಂಬ ಹಲವು ಹೆಸರಿನಿಂದ ಹಾಗೂ ಭವ್ಯಪರಂಪರೆಯುಳ್ಳ ಈ ದೇಶದ ದಿವ್ಯ ಪುರಾಣೇತಿಹಾಸಗಳು ಜ್ಞಾನದ ಭಂಡಾರ. ಆದರೆ ನಾವು ಇದನ್ನೆಲ್ಲಾ ತಿಳಿಯುವ ಗೋಜಿಗೇ ಹೋಗುವುದಿಲ್ಲ. ಪುರಾಣದಲ್ಲಿ 18 ಎಂಬುದೊಂದು ವಿಶೇಷ ಸಂಖ್ಯೆ. ಇಲ್ಲಿ ಹತ್ತು ಹಲವು ಹದಿನೆಂಟುಗಳನ್ನು ನಾವು ಕಾಣಬಹುದು.
ಅಷ್ಟಾದಶ ಆಚಾರ್ಯರು
ಪಿತಾಮಹ, ಸೂರ್ಯ, ವ್ಯಾಸ, ವಸಿಷ್ಠ, ಅತ್ರಿ, ಪರಾಶರ, ಕಶ್ಯಪ, ನಾರದ, ಗರ್ಗ, ಮರೀಚ, ಮನು, ಅಂಗೀರಾ, ಲೋಮೇಶ, ಚ್ಯವನ, ಯವನ, ಭೃಗು ಮತ್ತು ಶೌನಕ.
ಅಷ್ಟಾದಶ ಪುರಾಣ
ಬ್ರಹ್ಮಪುರಾಣ, ಪದ್ಮಪುರಾಣ, ವಿಷ್ಣುಪುರಾಣ, ವಾಯು ಪುರಾಣ, ಶ್ರೀ ಮದ್ಭಾಗವತ ಪುರಾಣ, ನಾರದ ಪುರಾಣ, ಮಾರ್ಕಂಡೇಯ ಪುರಾಣ, ಅಗ್ನಿಪುರಾಣ, ಭವಿಷ್ಯತ್ ಪುರಾಣ, ಬ್ರಹ್ಮವೈವರ್ತ ಪುರಾಣ, ಲಿಂಗ ಪುರಾಣ, ವರಾಹ ಪುರಾಣ, ಸ್ಕಂದಪುರಾಣ, ವಾಮನ ಪುರಾಣ, ಕೂರ್ಮ ಪುರಾಣ, ಮತ್ಸ್ಯ ಪುರಾಣ, ಗರುಡ ಪುರಾಣ ಮತ್ತು ಬ್ರಹ್ಮಾಂಡ ಪುರಾಣ.
ಅಷ್ಟಾದಶ ಪುಣ್ಯ ನದಿ
ಗಂಗಾ, ಸಿಂಧೂ, ಸರಸ್ವತಿ, ಯಮುನಾ, ಗೋದಾವರಿ, ನರ್ಮದಾ, ಕೃಷ್ಣಾ, ಭೀಮಾ, ಫಲ್ಗುಣಿ, ಸರಯೂ, ಗಂಡಕೀ, ಗೋಮತಿ, ಕಾವೇರಿ, ಕಪಿಲಾ, ಪ್ರಯಾಗ, ನಿರತಾ, ನೇತ್ರಾವತಿ, ಚಂದ್ರಭಾಗ.
ಆದರ್ಶ ಮಹಾರಾಜರು
ಮಾಂಧಾತ, ನಹುಷ, ಅಂಬರೀಷ, ಹರಿಶ್ಚಂದ್ರ, ಉತ್ತಾನಪಾದ, ಭರತ, ಸಗರ, ಪೃಥು, ನಳ, ಯಯಾತಿ, ಇಕ್ಷ್ವಾಕು, ದಶರಥ, ಜನಕರಾಜ, ಶ್ರೀರಾಮಚಂದ್ರ, ವಿಭೀಷಣ, ಯದುರಾಜ, ಧರ್ಮರಾಜ ಮತ್ತು ಪರೀಕ್ಷಿತ್.
=  ವಿ. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.