Astrology

ನಿಮಗೆ ದಾರಿಯಲ್ಲಿ ಪಕ್ಷಿಗಳ ಗರಿ ಸಿಗುವುದು ಶುಭದ ಸಂಕೇತವೇ? ಗಿಡುಗ ಮತ್ತು ಹದ್ದಿನ ಗರಿ ಸಿಕ್ಕರೆ ಮುನ್ಸೂಚನೆ ಏನು?
ಭಕ್ತಿ-ಜ್ಯೋತಿಷ್ಯ

ನಿಮಗೆ ದಾರಿಯಲ್ಲಿ ಪಕ್ಷಿಗಳ ಗರಿ ಸಿಗುವುದು ಶುಭದ ಸಂಕೇತವೇ? ಗಿಡುಗ ಮತ್ತು ಹದ್ದಿನ ಗರಿ ಸಿಕ್ಕರೆ ಮುನ್ಸೂಚನೆ ಏನು?

ಕ್ಷಿಯ ಗುಣಲಕ್ಷಣಗಳು, ದೈವಿಕ ಸಂಬಂಧ ಮತ್ತು ಗರಿಯ ಬಣ್ಣದ ಆಧಾರದ ಮೇಲೆ ಸಾಂಪ್ರದಾಯಿಕ ನಂಬಿಕೆಗಳು ವಿವಿಧ ಅರ್ಥಗಳನ್ನು ನೀಡುತ್ತವೆ. ಇವು ವೈಜ್ಞಾನಿಕವಾಗಿ ಸಾಬೀತಾದ ಸಂಗತಿಗಳಲ್ಲ, ಬದಲಿಗೆ ಸಾಂಸ್ಕೃತಿಕ ಆಚರಣೆಗಳು ಮತ್ತು ನಂಬಿಕೆಗಳ ಭಾಗವಾಗಿ ಇವುಗಳನ್ನು ನೋಡಬೇಕು.

ಬ್ರಹ್ಮಾಂಡ ಶಕ್ತಿ ಮತ್ತು ಜೀವನ ಚಕ್ರ: ಜಪಮಾಲೆಯಲ್ಲಿರುವ 108 ಮಣಿಗಳ ರಹಸ್ಯ; 'ಮರ್ಮ' ವಿಜ್ಞಾನದಲ್ಲಿಯೂ ವಿಶೇಷ ಮಹತ್ವ!
ಭಕ್ತಿ-ಜ್ಯೋತಿಷ್ಯ

ಬ್ರಹ್ಮಾಂಡ ಶಕ್ತಿ ಮತ್ತು ಜೀವನ ಚಕ್ರ: ಜಪಮಾಲೆಯಲ್ಲಿರುವ 108 ಮಣಿಗಳ ರಹಸ್ಯ; 'ಮರ್ಮ' ವಿಜ್ಞಾನದಲ್ಲಿಯೂ ವಿಶೇಷ ಮಹತ್ವ!

ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾದ ಜಪ ಮಾಲೆಯು 108 ಮಣಿಗಳನ್ನು ಹೊಂದಲು ಸಾಕಷ್ಟು ಕಾರಣಗಳಿವೆ. 108 ಬಾರಿ ಜಪ ಮಾಡುವುದು ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಪಠಿಸುವುದರಿಂದ ಯಾವ ತೊಂದರೆಯೂ ಉಂಟಾಗದು.

ಹಿಂದೂ ಪಂಚಾಂಗದ ಪ್ರಕಾರ ವಿವಾಹಕ್ಕೆ ಯಾವ ತಿಂಗಳು ಸೂಕ್ತ? ಯಾವ ಮಾಸಗಳು ನಿಷಿದ್ಧ!
ಭಕ್ತಿ-ಜ್ಯೋತಿಷ್ಯ

ಹಿಂದೂ ಪಂಚಾಂಗದ ಪ್ರಕಾರ ವಿವಾಹಕ್ಕೆ ಯಾವ ತಿಂಗಳು ಸೂಕ್ತ? ಯಾವ ಮಾಸಗಳು ನಿಷಿದ್ಧ!

ಹಿಂದೂ ಪಂಚಾಂಗ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಘ, ಫಾಲ್ಗುಣ, ವೈಶಾಖ, ಜ್ಯೇಷ್ಠ ಮತ್ತು ಮಾರ್ಗಶಿರ ಮಾಸಗಳು ವಿವಾಹಕ್ಕೆ ಅತ್ಯಂತ ಸೂಕ್ತ ಹಾಗೂ ಶುಭ ತಿಂಗಳುಗಳೆಂದು ಪರಿಗಣಿಸಲ್ಪಟ್ಟಿವೆ.

ಡೈಲಿ ಕರ್ಪೂರ ಸ್ನಾನ ಮಾಡಿದರೆ ಬದಲಾಗುತ್ತೆ ಅದೃಷ್ಟ! ಜ್ಯೋತಿಷ್ಯದ ಪ್ರಕಾರ ಏನೆಲ್ಲಾ ಲಾಭ ಗೊತ್ತಾ?
ಭಕ್ತಿ-ಜ್ಯೋತಿಷ್ಯ

ಡೈಲಿ ಕರ್ಪೂರ ಸ್ನಾನ ಮಾಡಿದರೆ ಬದಲಾಗುತ್ತೆ ಅದೃಷ್ಟ! ಜ್ಯೋತಿಷ್ಯದ ಪ್ರಕಾರ ಏನೆಲ್ಲಾ ಲಾಭ ಗೊತ್ತಾ?

Astrology Tips: ಡೈಲಿ ಸ್ನಾನದ ನೀರಿಗೆ ಕರ್ಪೂರ ಹಚ್ಚಿ ಸ್ನಾನ ಮಾಡಿದರೆ ಬದಲಾಗುತ್ತೆ ಅದೃಷ್ಟ! ಜ್ಯೋತಿಷ್ಯದ ಪ್ರಕಾರ ಇಷ್ಟೊಂದು ಲಾಭ ಗೊತ್ತಾ? ಇಲ್ಲಿದೆ 5 ಮುಖ್ಯ ಪ್ರಯೋಜನಗಳು

ದಾರಿಯಲ್ಲಿ ಹಣ ಸಿಕ್ಕರೆ ಅದೃಷ್ಟನಾ? ಶಾಪನಾ? ಜ್ಯೋತಿಷ್ಯ ಹೇಳೋದು ಇದನ್ನೇ!
ಭಕ್ತಿ-ಜ್ಯೋತಿಷ್ಯ

ದಾರಿಯಲ್ಲಿ ಹಣ ಸಿಕ್ಕರೆ ಅದೃಷ್ಟನಾ? ಶಾಪನಾ? ಜ್ಯೋತಿಷ್ಯ ಹೇಳೋದು ಇದನ್ನೇ!

ರಸ್ತೆಯಲ್ಲಿ 10 ರೂಪಾಯಿ ಬಿದ್ದಿದ್ದರೂ ಸಾಕು. ಯಾರೂ ನೋಡ್ತಿಲ್ಲ ಅಂತ ಖಚಿತವಾದಮೇಲೆ ಕೈ ಚಾಚಿ ಎತ್ತಿಕೊಳ್ತಾರೆ. ಕೆಲವರಿಗೆ ಇದು ಅದೃಷ್ಟ ಅನ್ಸುತ್ತೆ. ಇನ್ನೂ ಕೆಲವರು ಇದು ಅನಾಹುತದ ಮುನ್ಸೂಚನೆ ಅಂತ ಭಯಪಡ್ತಾರೆ. ಆದರೆ, ದಾರಿಯಲ್ಲಿ ಸಿಕ್ಕ ಹಣ ಕೇವಲ ಕರೆನ್ಸಿ ಅಲ್ಲ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ.!

'ಐದು ಗ್ರಹಗಳು ಲಗ್ನದಲ್ಲಿದ್ದಾಗ ಶ್ರೀರಾಮನ ಜನನ':  ಪುನರ್ವಸು ನಕ್ಷತ್ರದಲ್ಲಿ ಗಜಕೇಸರಿ ಯೋಗ; ಮರ್ಯಾದಾ ಪುರುಷೋತ್ತಮನ ಜನ್ಮ ರಹಸ್ಯ!
ಭಕ್ತಿ-ಜ್ಯೋತಿಷ್ಯ

'ಐದು ಗ್ರಹಗಳು ಲಗ್ನದಲ್ಲಿದ್ದಾಗ ಶ್ರೀರಾಮನ ಜನನ': ಪುನರ್ವಸು ನಕ್ಷತ್ರದಲ್ಲಿ ಗಜಕೇಸರಿ ಯೋಗ; ಮರ್ಯಾದಾ ಪುರುಷೋತ್ತಮನ ಜನ್ಮ ರಹಸ್ಯ!

ರಾಮನ ಜನನವು ಜ್ಯೋತಿಷ್ಯಶಾಸ್ತ್ರೀಯವಾಗಿ ಬಹಳ ಶುಭ ಮತ್ತು ಅಪರೂಪದ ಗ್ರಹ ಪರಿಸ್ಥಿತಿಗಳಲ್ಲಿ ನಡೆಯಿತು. ರಾಮಾಯಣದಲ್ಲಿ, ವಾಲ್ಮೀಕಿ ಮಹರ್ಷಿಗಳು ರಾಮನ ಜನನದ ಸಮಯದಲ್ಲಿನ ಗ್ರಹಗಳ ಸ್ಥಿತಿಯನ್ನು ನಿಖರವಾಗಿ ವಿವರಿಸುತ್ತಾರೆ:

ಶತ್ರುಗಳ ಕಾಟ, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಪಠಿಸಿ 'ಭದ್ರಕಾಳಿ ಪಟ್ಟು' ಸ್ತೋತ್ರ!
ಭಕ್ತಿ-ಜ್ಯೋತಿಷ್ಯ

ಶತ್ರುಗಳ ಕಾಟ, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಪಠಿಸಿ 'ಭದ್ರಕಾಳಿ ಪಟ್ಟು' ಸ್ತೋತ್ರ!

ಭದ್ರಕಾಳಿ ಪಟ್ಟು' ಎಂಬುದು ಭಕ್ತಾದಿಗಳು ಭದ್ರಕಾಳಿ ದೇವಿಯ ಆಶೀರ್ವಾದಕ್ಕಾಗಿ ಮತ್ತು ದುಷ್ಟಶಕ್ತಿಗಳು ಮತ್ತು ದುರಾದೃಷ್ಟವನ್ನು ದೂರಮಾಡಲು ಪಠಿಸುವ ಪ್ರಬಲವಾದ ಪ್ರಾರ್ಥನಾ ಸ್ತೋತ್ರವಾಗಿದೆ.

ಜ್ಯೋತಿರ್ಲಿಂಗ ಎಂದರೇನು? ದ್ವಾದಶ ಲಿಂಗಗಳ ಮಹಿಮೆ ಏನು; ಪಾಪ ಪ್ರಾಯಶ್ಚಿತ್ತಕ್ಕೆ ಯಾವ ಜ್ಯೋತಿರ್ಲಿಂಗದ ದರ್ಶನ ಪಡೆಯಬೇಕು?
ಭಕ್ತಿ-ಜ್ಯೋತಿಷ್ಯ

ಜ್ಯೋತಿರ್ಲಿಂಗ ಎಂದರೇನು? ದ್ವಾದಶ ಲಿಂಗಗಳ ಮಹಿಮೆ ಏನು; ಪಾಪ ಪ್ರಾಯಶ್ಚಿತ್ತಕ್ಕೆ ಯಾವ ಜ್ಯೋತಿರ್ಲಿಂಗದ ದರ್ಶನ ಪಡೆಯಬೇಕು?

ಜ್ಯೋತಿರ್ಲಿಂಗದ ಪ್ರಸಿದ್ಧ ದಂತಕಥೆಯನ್ನು ವಿಷ್ಣು ಪುರಾಣದಲ್ಲಿ ಪ್ರಸ್ತಾಪಿಸಲಾಗಿದೆ. ಒಮ್ಮೆ, ವಿಷ್ಣು ಮತ್ತು ಬ್ರಹ್ಮ ದೇವರು ತಮ್ಮಲ್ಲಿ ಯಾರು ಸರ್ವೋಚ್ಚರು ಎಂಬುದರ ಕುರಿತು ವಾದಿಸುತ್ತಿದ್ದರು. ನಂತರ ಶಿವನು ಅನಂತ ದೈವಿಕ ಬೆಳಕಿನ ಸ್ತಂಭದ ರೂಪದಲ್ಲಿ ಕಾಣಿಸಿಕೊಂಡನು.

ಮನೆಯಲ್ಲಿ ಜೇನುಗೂಡು ಕಟ್ಟುವುದು ಅದೃಷ್ಟವೇ?; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇನುಹುಳು ಯಾವುದರ ಪ್ರತೀಕ?
ಭಕ್ತಿ-ಜ್ಯೋತಿಷ್ಯ

ಮನೆಯಲ್ಲಿ ಜೇನುಗೂಡು ಕಟ್ಟುವುದು ಅದೃಷ್ಟವೇ?; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇನುಹುಳು ಯಾವುದರ ಪ್ರತೀಕ?

ಮನೆಯೊಳಗಿನ ಪರಿಸರದಲ್ಲಿ ಜೇನುಗೂಡು ಕಟ್ಟುವುದು ಶುಭ ಸಂಕೇತ, ಆದರೆ ಕೆಲವು ಆತಂಕಗಳು ಸಹ ಇರುತ್ತದೆ. ಮನೆಯಲ್ಸಿ ಜೇನು ಗೂಡು ಕಟ್ಟುವ ಸಂಬಂಧ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ವಿವಿಧ ನಂಬಿಕೆಗಳು ಅಸ್ತಿತ್ವದಲ್ಲಿವೆ.