ಡ್ರೋಣ್ ನಿರ್ಮಾಣಕ್ಕಾಗಿ 14ರ ಬಾಲಕನೊಂದಿಗೆ 5 ಕೋಟಿ ರು. ಒಪ್ಪಂದಕ್ಕೆ ಗುಜರಾತ್ ಸಹಿಗುಜರಾತ್ ಸರ್ಕಾರ ಜನವರಿ 10ರಿಂದ 13ರರವರೆಗೆ 8ನೇ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ ಆಯೋಜಿಸಿದ್ದು, ಇದರಲ್ಲಿ ದೊಡ್ಡ ದೊಡ್ಡ...
18 ಸಾವಿರ ಅಡಿ ಎತ್ತರದಲ್ಲಿ ನೃತ್ಯ ಮಾಡಿ ದಾಖಲೆ ನಿರ್ಮಿಸಿದ ಕಲಾವಿದೆ!ಸೈನಿಕರಿಗೆ ಸ್ಪೂರ್ತಿ ತುಂಬಲು ಎರಡು ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ...
ಭಾರತೀಯ ಯುವ ವಿಜ್ಞಾನಿಗೆ "ಗ್ರೀನ್ ಟ್ಯಾಲೆಂಟ್ಸ್ 2016" ಪ್ರಶಸ್ತಿ ಪ್ರದಾನ25 ಯುವ ವಿಜ್ಞಾನಿಗಳಿಗೆ ಗ್ರೀನ್ ಟ್ಯಾಲೆಂಟ್ಸ್ ಅಲ್ಯೂಮ್ನಿ 2016ರ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಗೂಗಲ್ ವಿಜ್ಞಾನ ಉತ್ಸವ-2016 ರಲ್ಲಿ ಬಹುಮಾನ ಗೆದ್ದ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ವಿದ್ಯಾರ್ಥಿನಿಗೂಗಲ್ ವಿಜ್ಞಾನ ಉತ್ಸವ-2016 ರ ಫೈನಲ್ ನಲ್ಲಿ ವಿಜೇತೆಯಾಗಿರುವ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ 16 ವರ್ಷದ ಯುವತಿ 50,000 ಡಾಲರ್ ಬಹುಮಾನ ಗಳಿಸಿದ್ದಾರೆ.
ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳುಗೂಗಲ್ ವಿಜ್ಞಾನ ಉತ್ಸವ-2016 ರ ಫೈನಲ್ಸ್ ಗೆ ಭಾರತದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಇಬ್ಬರು ಭಾರತೀಯರಿಗೆ ಒಲಿದ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೆ ಪ್ರಶಸ್ತಿ2016ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೆ ಪ್ರಶಸ್ತಿ ಪ್ರಕಟವಾಗಿದ್ದು, ಭಾರತದ ಇಬ್ಬರು ಹೆಮ್ಮೆಯ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ...
ಎರಡೂ ಕೈಗಳಿಲ್ಲದ ಹುಡುಗ ಕ್ರಿಕೆಟ್ ಕ್ಯಾಪ್ಟನ್ ಆದ!1997ರಲ್ಲಿ ನಡೆದ ದುರಂತವೊಂದು ಅಮೀರ್ನ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಆಗ ಆತನ ವಯಸ್ಸು 8. ಅಪ್ಪ ಮರದ ಮಿಲ್ ನಲ್ಲಿ ಪುಟ್ಟ ಬಾಲಕ ಅಮೀರ್ ಆಟವಾಡುತ್ತಿದ್ದನು...
ಮೌಂಟ್ ಎವರೆಸ್ಟ್ ಹತ್ತಿದ ಬೆಂಗಳೂರು ಯುವಕನಗರದ ಇಂಜಿನಿಯರ್ ಪದವೀಧರ ಸತ್ಯರೂಪ್ ಸಿದ್ಧಾರ್ಥ್ ಹಾಗೂ 5 ಜನರ ತಂಡ ವಿಶ್ವವಿಖ್ಯಾತ ಅತೀ ಎತ್ತರದ ಪರ್ವತ ಶ್ರೇಣಿ ಮೌಂಟ್ ಎವರೆಸ್ಟ್ ಹತ್ತಿ ಇಳಿಯುವ...
96ನೇ ವರ್ಷಕ್ಕೆ ಪದವಿ ಪಡೆದ ಜಪಾನ್ ನ ವಯೋವೃದ್ಧ!ಜಪಾನಿನಲ್ಲಿ 96 ರ ಇಳಿ ವಯಸ್ಸಿನ ವೃದ್ಧರೊಬ್ಬರು ಕ್ಯೋಟೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು...
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್ಸ್ಮಿತ್ ಮಚ್ಚಾರ್ ಬಗ್ಗೆಯೂ ಸ್ವಲ್ಪ ಮಾತಾಡಿ: CJP ಪ್ರತಿಭಟನೆಯಲ್ಲಿ ಭಾಗಿಯಾದ ನಾಸಿರುದ್ದೀನ್ ಶಾ ವಿರುದ್ಧ ನಟ ಪಿಯೂಷ್ ಮಿಶ್ರಾ ಕಿಡಿ!