ವಿದೇಶ

ಚೀನೀ ಮುಖ್ಯಭಾಗದಲ್ಲಿ 7 ಹೊಸ ಕೊರೋನ ಪ್ರಕರಣ ಪತ್ತೆ

ಚೀನಾದ ಗುವಾಂಗ್ಝೌ ಪ್ರಾಂತ್ಯದಲ್ಲಿ ಸ್ಥಳೀಯವಾಗಿ 7 ಹೊಸ ಕೊರೊನ ಪ್ರಕರಣಗಳು ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ."

ಚೀನೀ ಮುಖ್ಯಭಾಗದಲ್ಲಿ 7 ಹೊಸ ಕೊರೋನ ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ (ಸಿಜಿಟಿಎನ್ ಚಿತ್ರ)
Published On :

ಬೀಜಿಂಗ್: ಚೀನಾದ ಗುವಾಂಗ್ಝೌ ಪ್ರಾಂತ್ಯದಲ್ಲಿ ಸ್ಥಳೀಯವಾಗಿ 7 ಹೊಸ ಕೊರೊನ ಪ್ರಕರಣಗಳು ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.

ಇದೇ ದಿನ ಮುಖ್ಯ ಭೂಭಾಗದಲ್ಲಿ ವಿದೇಶದಿಂದ ಬಂದವರಲ್ಲಿ 23 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ, ಶಾಂಘೈನಲ್ಲಿ 7, ಸಿಚುವಾನ್ ನಲ್ಲಿ 6, ಗುವಾಂಗ್ ಡಾಂಗ್ ಮತ್ತು ಯುನ್ನಾನ್ ನಲ್ಲಿ ತಲಾ 2, ಮತ್ತು ಬೀಜಿಂಗ್, ಟಿಯಾಂಜಿನ್, ಜಿಯಾಂಗ್, ಫುಜಿಯಾನ್ ಮತ್ತು ಶಾಂಕ್ಸಿಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಮುಖ್ಯ ಭೂಭಾಗದ ಹೊರಗೆ ಎರಡು ಹೊಸ ಶಂಕಿತ ಪ್ರಕರಣಗಳು ಶಾಂಘೈನಲ್ಲಿ ವರದಿಯಾಗಿವೆ. ಆದರೆ ರೋಗಕ್ಕೆ ಸಂಬಂಧಿಸಿದ ಯಾವುದೇ ಹೊಸ ಸಾವಿನ ಪ್ರಕರಣ  ವರದಿಯಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.