ಕ್ಸಿ ಜಿನ್‍ಪಿಂಗ್ 'ರಾಜಿನಾಮೆ' ಭಾಷಣ ತಪ್ಪು ಟೈಪ್ ಮಾಡಿ, ಕೆಲಸ ಕಳೆದುಕೊಂಡರು
ಕಳೆದ ವರ್ಷ ಕ್ಸಿ ಜಿನ್‍ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅವರ ಹೆಸರನ್ನು ದೂರದರ್ಶನದ ವಾರ್ತಾ ವಾಚಕಿ ಇಲೆವೆನ್ ಜಿನ್‍ಪಿಂಗ್ ಎಂದು ಓದಿ ಕೆಲಸ...

Published On :
ಬೀಜಿಂಗ್: ಕಳೆದ ವರ್ಷ ಕ್ಸಿ ಜಿನ್‍ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅವರ ಹೆಸರನ್ನು ದೂರದರ್ಶನದ ವಾರ್ತಾ ವಾಚಕಿ ಇಲೆವೆನ್ ಜಿನ್‍ಪಿಂಗ್ ಎಂದು ಓದಿ ಕೆಲಸ ಕಳೆದುಕೊಂಡಿದ್ದರು.
ಅದೇ ಮಾದರಿಯ ತಪ್ಪು ಚೀನಾದಲ್ಲಿ ನಡೆದಿದೆ. ಕಳೆದ ವಾರ ಜೊಹಾನ್ಸ್‍ಬರ್ಗ್‍ನಲ್ಲಿ ಚೀನಾ-ಆಫ್ರಿಕಾ ಶೃಂಗಸಭೆ ಏರ್ಪಟ್ಟಿತ್ತು. ಈ ಸಭೆಯಲ್ಲಿ ಕ್ಸಿ ಜಿನ್ ಪಿಂಗ್ ಅವರು ಭಾಷಣ ಮಾಡಿದ್ದರು.
ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಭಾಷಣ(Zhi ci) ವನ್ನು ರಾಜಿನಾಮೆ (ci zhi) ಎಂದು ಚೀನಾದ ನ್ಯೂಸ್ ಏಜೆನ್ಸಿ ಪತ್ರಕರ್ತರು ಟೈಪ್ ಮಾಡಿದ್ದರು. ಈ ಸಂಬಂಧ ನಾಲ್ವರನ್ನು ಅಮಾನತು ಮಾಡಲಾಗಿದೆ. ಆನ್‍ಲೈನ್ ಆವೃತ್ತಿಯಲ್ಲಿ ತಪ್ಪು ಸರಿಪಡಿಸಲಾಗಿದ್ದರೂ ನಾಲ್ವರನ್ನು ಅಮಾನತು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


