ಸುದ್ದಿ

ಪುರುಷರೊಂದಿಗೆ ಬೈಕ್ ಸ್ಟಂಟ್ ಪೈಪೋಟಿಗಿಳಿದ ಆ್ಯನಮ್ ಹಶ್ಮಿ

ಪುರುಷರೇ ಒಮ್ಮೊಮ್ಮೆ ಹಿಂಜರಿಯುವ ಬೈಕ್ ಸ್ಟಂಟ್ಸ್ ಅನ್ನು ಕೇವಲ 19 ವರ್ಷದ ಯುವತಿಯೊಬ್ಬಳು ಲೀಲಾಜಾಲವಾಗಿ ಮಾಡುತ್ತಾಳೆ. ಆಕೆಯ ಹೆಸರು ಆ್ಯನಮ್ ಹಶ್ಮಿ. ವಯಸ್ಸು ಕೇವಲ 19 ವರ್ಷ. ಆದರೆ ನುರಿತ ಬೈಕ್ ಸ್ಟಂಟ್ಸ್ ಮನ್ ಗಳಿಗೇ ಸಾವಲೆಸೆಯುವಷ್ಟರ ಮಟ್ಟಿಗೆ ಆಕೆ ಬೈಕ್ ಸ್ಟಂಟ್ ಮಾಡುತ್ತಾಳೆ.

ANAM kerala stunt show for Autostrada CLuB MoTO 2014
Published On :

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.