ಸುದ್ದಿ

ಅಮೆರಿಕದಲ್ಲಿ ಸಾರ್ವಜನಿಕವಾಗಿ ಯುವತಿಯ ಜುಟ್ಟು ಹಿಡಿದು ಎಳೆದಾಡಿದ ಪೊಲೀಸ್

ಅಮೆರಿಕದಲ್ಲಿ ಕಪ್ಪು ಜನರ ಮೇಲೆ ಜನಾಂಗೀಯ ದೌರ್ಜನ್ಯಗಳು ನಡೆಯುವುದು ಸಾಮಾನ್ಯ. ಪೂಲ್ ಪಾರ್ಟಿ ಮಾಡುತ್ತಿದ್ದ ಹದಿ ಹರೆಯದವರ ಮೇಲೆ ಟೆಕ್ಸಾಸ್ ನ ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾನೆ.14ರ ಹರೆಯದ ಹುಡುಗಿಯ ಜುಟ್ಟನ್ನ ಹಿಡಿದು ಮೈದಾನದಲ್ಲೆಲ್ಲ ಎಳೆದಾಡಿ ಥಳಿಸಿದ್ಧಾನೆ. ಅಷ್ಟೇ ಅಲ್ಲದೆ, ಪಿಸ್ತೂಲ್ ತೆಗೆದು ತೆಲೆಗೆ ಗುರಿಯಿಟ್ಟು ಗದರಿಸಿ, ಹೀನಾಯವಾಗಿ ನಿಂದಿಸಿ ಆಕೆಗೆ ಬೇಡಿ ಹಾಕಿರುವ ಅಮಾನುಷ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Texas cop pointing gun at black teenagers
Published On :

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.