ಸುದ್ದಿ

ರೈಲಿನಲ್ಲಿ ಸೀಟಿಗಾಗಿ ಕಾದಾಡಿ ಪರಸ್ಪರ ಬಟ್ಟೆ ಹರಿದುಕೊಂಡ ಮಹಿಳೆಯರು!

ಚೀನದ ಸಬ್‌ವೇ ರೈಲಿನಲ್ಲಿ ಖಾಲಿ ಇದ್ದ ಸೀಟ್‌ ತನಗೇ ಬೇಕೆಂದು ಹಠಕ್ಕೆ ನಿಂತ ಇಬ್ಬರು ಮಹಿಳೆಯರು ಪರಸ್ಪರ ಬೈದುಕೊಂಡು, ಜಗಳವಾಡಿ, ಕೈಕೈ ಮಿಲಾಯಿಸಿ ಕೊನೆಗೆ ಪರಸ್ಪರರ ಬಟ್ಟೆಯನ್ನೇ ಹರಿದುಕೊಂಡು ತಮ್ಮ ಮಾನ-ಮರ್ಯಾದೆಯನ್ನು ತಾವೇ ಹರಾಜು ಹಾಕಿಕೊಂಡ ಘಟನೆ ನಡೆದಿದೆ. ವಿಡಿಯೋದಲ್ಲಿ ದಾಖಲಾಗಿರುವ ಈ ಘಟನೆಯ ಚಿತ್ರಿಕೆಯನ್ನು ನ್ಯೂಸ್‌ ಟ್ಯೂಬ್‌ ವತಿಯಿಂದ ಯೂ ಟ್ಯೂಬ್‌ಗ ಅಪ್‌ಲೋಡ್‌ ಮಾಡಲಾಗಿದೆ. ಈ ವಿಡಿಯೋ ಚಿತ್ರಿಕೆಯು ಈಗ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ವೀಕ್ಷಣೆಗೆ ಒಳಗಾಗಿದೆ.

Two women fight over train seat in bizarre tussle on Beijing subway
Published On :

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.