ಸುದ್ದಿ

ಗರ್ಭದಲ್ಲೆ ಚಪ್ಪಾಳೆ ತಟ್ಟಿ ಆಶ್ಚರ್ಯ ಮೂಡಿಸಿದ ಶಿಶು

ಗರ್ಭಾವಸ್ಥೆಯಲ್ಲಿ ಶಿಶು ತಾಯಿಯ ಮಾತುಗಳನ್ನು ಆಲಿಸುತ್ತವೆ ಎಂಬ ಮಾತುಗಳು ಪ್ರಚಲಿತದಲ್ಲಿವೆ. ಆದರೆ ಗರ್ಭದಲ್ಲೆ ಶಿಶುವೊಂದು ಚಪ್ಪಾಳೆ ತಟ್ಟಿ ಆಶ್ಚರ್ಯ ಮೂಡಿಸಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಗಾಗಿ ಗರ್ಭಿಣಿ ಜೆನ್ನಿಫರ್ ಎಂಬುವರು ಆಸ್ಪತ್ರೆಗೆ ಹೋಗಿದ್ದಾರೆ. ಸ್ಕ್ಯಾನಿಂಗ್ ವೇಳೆ ತಾಯಿ ಜೆನ್ನಿಫರ್ ಪದ್ಯವೊಂದನ್ನು ಹಾಡಿದ್ದಾರೆ. ಈ ವೇಳೆ 14 ವಾರಗಳ ಶಿಶು ಗರ್ಭದಲ್ಲೆ ಮೂರು ಬಾರಿ ಚಪ್ಪಾಳೆ ತಟ್ಟಿದ್ದು, ಈ ವಿಡಿಯೋ ಇದೀಗ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. Courtesy: YouTube & Jen Cardinal.

An Unborn Baby Claps its Hands While Scanning the Mother's Stomach
Published On :

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.