ಮನರಂಜನೆ

ಮದರ್ ಲ್ಯಾಂಡ್ ಚಿತ್ರದ ಟ್ರೈಲರ್

ಗಂಡನಿಂದ ವಿಚ್ಚೇದನ ಪಡೆದ ನಸ್ರಿನ್ ಎಂಬ ಮಧ್ಯಮವರ್ಗದ ಹೆಣ್ಣು ತನ್ನ ಕೆಲಸವನ್ನು ತ್ಯಜಿಸಿ ಸ್ವಗ್ರಾಮಕ್ಕೆ ಬಂದು ನೆಲೆಸುತ್ತಾಳೆ. ನಸ್ರಿನ್ ಸಾಹಿತ್ಯದ ಮೇಲೆ ಆಸಕ್ತಿ ಇದ್ದು, ತನ್ನ ರೋಗ ಪೀಡಿತ ಅಜ್ಜಿಯನ್ನು ನೋಡಿಕೊಳ್ಳಲು ಗ್ರಾಮಕ್ಕೆ ಆಗಮಿಸಿ ಅಲ್ಲಿಯೇ ತನ್ನ ಸಾಹಿತ್ಯ ಕೆಲಸವನ್ನು ಮುಂದುವರೆಸುತ್ತಾಳೆ. ತನ್ನ ಬಾಲ್ಯವನ್ನೇ ಕಥೆಯಾಗಿರಿಸಿಕೊಂಡು ಕಥೆ ಬರೆಯಲಾರಂಭಿಸುವ ನಸ್ರಿನ್ ಗೆ ಗ್ರಾಮದಲ್ಲಿ ಕೆಲವು ಸವಾಲುಗಳು ಎದುರಾಗುತ್ತವೆ. ಈ ಸವಾಲುಗಳನ್ನು ನಸ್ರಿನ್ ಹೇಗೆ ಎದುರಿಸುತ್ತಾಳೆ ಎಂಬುದೇ ಮದರ್ ಲ್ಯಾಂಡ್ ಚಿತ್ರದ ತಿರುಳು. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

MOTHERLAND Movie TRAILER Biffes 2016
Published On :

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.