Watch | ಅಸ್ಸಾಂ ಸಿಎಂ ಪದಗ್ರಹಣದಲ್ಲಿ US ರಾಯಭಾರಿ ಗೋರ್: ಈಶಾನ್ಯ ರಾಜ್ಯಕ್ಕೆ ಜಾಗತಿಕ ಮನ್ನಣೆ ಏಕೆ?
Published On :
ಸಾಮಾನ್ಯವಾಗಿ ವೀಕ್ಷಕರೆ, ಯಾವ ದೇಶದ ರಾಯಭಾರಿಗಳೂ ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಆದ್ರೆ ಸರ್ಗಿಯೋ ಗೋರ್, ಈ ಬಾರಿ ಅಸ್ಸಾಂ ಗೆ ಭೇಟಿ ಕೊಟ್ಟಿದ್ದು, ಹಲವು ಕಾರಣಗಳಿಂದ ವಿಶೇಷವಾಗಿದೆ. ಅದರಲ್ಲೂ ಅಮೆರಿಕದಂತಹ headweight ಇರುವ ರಾಷ್ಟ್ರದ ರಾಯಭಾರಿಯೊಬ್ಬರು ಖುದ್ದು ಮುಖ್ಯಮಂತ್ರಿಯೊಬ್ಬರ ಪದಗ್ರಹಣ ಕಾರ್ಯಕ್ರಮಕ್ಕೆ ಬರ್ತಾರೆ ಅಂದ್ರೆ ಅಲ್ಲೇನೋ ವಿಶೇಷ ಇರ್ಲೇಬೇಕಲ್ವಾ? ಇಲ್ಲಿದೆ ಕಾರಣ.. ವಿಡಿಯೋ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

