ವಿಡಿಯೋ

Watch | ಯೋಗವು ಆರೋಗ್ಯಕರವಾಗಿ ನಿಧಾನವಾಗಿ ವಯಸ್ಸಾಗುವಂತೆ ಮಾಡುತ್ತದೆ!

Published On :

ಪ್ರತಿವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. 2026ನೇ ವರ್ಷದ ಥೀಮ್: "ಆರೋಗ್ಯಕರವಾಗಿ ವಯಸ್ಸಾಗುವಿಕೆಗೆ ಯೋಗ".

ದೆಹಲಿಯ AIIMS ನಲ್ಲಿ ಡಾ. ರಿಮಾ ದಾದಾ ನೇತೃತ್ವದ ತಂಡವು ಇತ್ತೀಚೆಗೆ ಯೋಗ ಕುರಿತು ಅಧ್ಯಯನ ನಡೆಸಿದೆ.

ಪ್ರತಿದಿನ ಯೋಗ ಮಾಡುವುದನ್ನು ಪ್ರಮಾಣಿತ ವೈದ್ಯಕೀಯ ಆರೈಕೆಗೆ ಸೇರಿಸಬೇಕು. ಇದರಿಂದ PCOS ಹೊಂದಿರುವ ಮಹಿಳೆಯರಿಗೆ ಸಹಾಯವಾಗುತ್ತದೆ ಎಂಬುದನ್ನು ಈ ಅಧ್ಯಯನವು ತೋರಿಸಿದೆ.

ಅಲ್ಲದೆ ಯೋಗವು, ಆರೋಗ್ಯಕರವಾಗಿ ವಯಸ್ಸಾಗುವಿಕೆಯನ್ನು ಉತ್ತೇಜಿಸುತ್ತದೆ. ಅಲ್ಲದೆ, ಆಲ್ಝೈಮರ್ ನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡಾ. ರಿಮಾ ದಾದಾ ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.