Watch | ಸೋಲನ್ನು ಎದುರಿಸಲು ಸಿದ್ಧರಾದಾಗ, ನಾವು ಯಶಸ್ಸನ್ನು ಕಾಣಬಹುದು | Amrutha Anjan Movie Team Interview
ಅಮೃತ ಅಂಜನ್ ಸಿನಿಮಾ ಜನವರಿ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
Kannadaprabha.com ನಡೆಸಿದ ಸಂದರ್ಶನದಲ್ಲಿ ಚತ್ರದ ನಿರ್ದೇಶಕ ಜೆಆರ್‌ಎಂ (ಜ್ಯೋತಿರಾವ್ ಮೋಹಿತ್) ಮಾತನಾಡಿದರು.
ಅವರ ಮೊದಲ ಚಿತ್ರ ಸೋಡಾ ಬುಡ್ಡಿ ಯಶಸ್ಸು ತರಲಿಲ್ಲ. ಅನಂತರ ಅವಕಾಶಗಳು ಕಡಿಮೆಯಾದ ಕಾರಣ ಅವರು ಕಿರುಚಿತ್ರಗಳತ್ತ ಗಮನಹರಿಸಿದರು.
ಅಮೃತ ಅಂಜನ್ ಸಿನಿಮಾ ಅವರಿಗೆ ಸ್ಥಿರತೆ, ಆತ್ಮವಿಶ್ವಾಸ ಮತ್ತು ಅಂತಿಮವಾಗಿ ಚಿತ್ರರಂಗಕ್ಕೆ ಮರಳುವ ಅವಕಾಶವನ್ನು ನೀಡಿತು.
ನಿರ್ದೇಶಕ ಜೆಆರ್‌ಎಂ ಜೊತೆಗೆ ಚಿತ್ರತಂಡವು ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿತು. ವಿಡಿಯೋ ಇಲ್ಲಿದೆ ನೋಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

