ಎಲ್ರ ಕಾಲೆಳೆಯುತ್ತೆ ಕಾಲ ಕನ್ನಡ ಚಿತ್ರದ ಟ್ರೈಲರ್
Published On :
ರ್ಯಾಪರ್ ಚಂದನ್ ಶೆಟ್ಟಿ, ಮಂಜು ಪಾವಗಡ ಅಭಿನಯದ ಎಲ್ರ ಕಾಲ ಎಳೆಯುತ್ತೆ ಕಾಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಹಿರಿಯ ನಟಿ ತಾರಾ, ಅರ್ಚನಾ ಕೊಟ್ಟಿಗೆ, ಮಂಡ್ಯ ರಮೇಶ್, ದತ್ತಣ್ಣ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಸುಜಯ್ ಶಾಸ್ತ್ರಿ ನಿರ್ದೇಶಿಸಿದ್ದು, ಉಷಾ ಗೋವಿಂದರಾಜ್ ಅವರು ಗೋಕುಲ ಎಂಟರ್ ಟೈನರ್ಸ್ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸ್ಯಾಂಡಲ್ ವುಡ್Chandan Shettyಚಂದನ್ ಶೆಟ್ಟಿಎಲ್ರ ಕಾಲೆಳೆಯುತ್ತೆ ಕಾಲNew Kannada MovieElra Kaaleliyatte Kaalaಹೊಸ ಕನ್ನಡ ಚಿತ್ರSanadalwood
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

