ನಾನು ಕಾಲೇಜಿಗೆ ಹೋಗೋವರೆಗೂ ಅನುಭವ, ಅನಂತನ ಅವಾಂತರ ನೋಡಿರಲಿಲ್ಲ...: ಅಭಿಮನ್ಯು ಕಾಶೀನಾಥ್
Published On :
ಕನ್ನಡದ ಹಿರಿಯ ನಟ ದಿವಂಗತ ಕಾಶೀನಾಥ ಅವರ ಪುತ್ರ ಅಭಿಮನ್ಯು ಕಾಶೀನಾಥ್ ಅವರು ನಟಿಸಿರುವ ಸಿನಿಮಾ 'ಎಲ್ಲಿಗೆ ಪಯಣ ಯಾವುದೋ ದಾರಿ' ಈ ವಾರ ಬಿಡುಗಡೆಯಾಗುತ್ತಿದೆ.
ಚಿತ್ರೋದ್ಯಮದಲ್ಲಿನ ಇದುವರೆಗಿನ ತಮ್ಮ ಪ್ರಯಾಣ ಮತ್ತು ನಿರೀಕ್ಷೆಗಳ ಕುರಿತು ಅಭಿಮನ್ಯು ಮತ್ತು ನಾಯಕಿ ಸ್ಫೂರ್ತಿ ಉಡಿಮನೆ Cinema Express ನೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ವಿಡಿಯೋ ವೀಕ್ಷಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Abhimanyu Kashinathಎಲ್ಲಿಗೆ ಪಯಣ ಯಾವುದೋ ದಾರಿSpoorthi Udimaneಸ್ಫೂರ್ತಿ ಉಡಿಮನೆಅಭಿಮನ್ಯು ಕಾಶೀನಾಥ್Ellige Payana Yavudo Daari
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

