ಹ್ಯುಮನೋಯ್ಡ್ ರೋಬೋಟ್

AI ವಿರುದ್ಧ ಮನುಷ್ಯರ ಹಕ್ಕುಗಳಿಗಾಗಿ ರೋಬೋಟ್ ಸಮರ; ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ 30 ರೋಬೋಟ್ಗಳಿಂದ ವಿಶಿಷ್ಟ ಹೋರಾಟ!
ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ಗಳು ಮನುಷ್ಯರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆತಂಕದ ನಡುವೆ ಇತ್ತೀಚೆಗೆ ಸುಮಾರು 30 ರೋಬೋಟ್ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿರುವ ವಿಚಿತ್ರ ಹಾಗೂ ಅಪರೂಪದ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಹೆಗಲಲ್ಲಿ ಕೂತು ಟೊಮ್ಯಾಟೋ ತಿನ್ನಿಸುವ ಯಂತ್ರ!
ಜಪಾನ್ನ ಒಂದು ಕಂಪನಿ ತುತ್ತುಣಿಸುವ ಅಲ್ಲ ಟೊಮ್ಯಾಟೋ ತಿನ್ನಿಸುವ ಯಂತ್ರವೊಂದನ್ನು ಕಂಡುಹಿಡಿದಿದೆ...

