ವಾಹನಗ್ರಾಹಕರಿಗೆ ಹ್ಯುಂಡೈ ದೀಪಾವಳಿ ಗಿಫ್ಟ್: ಸ್ಯಾಂಟ್ರೋ ಆನಿವರ್ಸರಿ ಆವೃತ್ತಿ ಮಾರುಕಟ್ಟೆಗೆ
ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ತನ್ನ ಕ್ಯಾಂಪಾಕ್ಟ್ ಕಾರ್ ಸ್ಯಾಂಟ್ರೊದ ಆನಿವರ್ಸರಿ ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಹೊಸ ಮಾದರಿಯ ಕಾರ್ ಬೆಲೆ .5.75 ಲಕ್ಷ ರೂ. (ಎಕ್ಸ್ ಶೋ ರೂಂ) ಇರಲಿದೆ.