ದೇಶಇಲ್ಲಿನ ಜನರು ಅತ್ಯಂತ ಸ್ವಾಗತಾರ್ಹ, ಕರುಣಾಮಯಿಗಳು: ಹ್ಯಾಪಿನೆಸ್ ಕ್ಲಾಸ್'ನಲ್ಲಿ ಭಾರತೀಯರ ಕೊಂಡಾಡಿದ ಮೆಲಾನಿಯಾ ಟ್ರಂಪ್
ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ವೋದಯ ಸೀನಿಯರ್ ಸೆಕೆಂಡರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದು, ಶಾಲೆಗೆ ಆಗಮಿಸಿದ ಮೆಲಾನಿಯಾ ಅವರನ್ನು ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳು ತಿಲಕವಿಟ್ಟು ಸ್ವಾಗತಿಸಿದ್ದಾರೆ.