ಸಿನಿಮಾ ಸುದ್ದಿರಾಜಕೀಯ ಹಿನ್ನೆಲೆಯಿಂದ ಬಂದ ನಟನಿಗೆ ವಿಭಿನ್ನ ಸವಾಲುಗಳಿರುತ್ತವೆ: ಸಚಿನ್ ಚೆಲುವರಾಯಸ್ವಾಮಿ
ಮಹೇಶ್ ಸುಖಧರೆ ಅವರ "ಹ್ಯಾಪಿ ಬರ್ತಡೇ" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದ ಸಚಿನ್ ಚೆಲುವರಾಯಸ್ವಾಮಿ ನಾಲ್ಕು ವರ್ಷಗಳ ನಂತರ ಮತ್ತೊಮ್ಮೆ ಹೊಸ ಅವತಾರದಲ್ಲಿ ತೆರೆಗೆ ಬರಲು ಸಿದ್ದವಾಗಿದ್ದಾರೆ.