ರಾಜ್ಯಕೊರೋನಾ-19 ಒತ್ತಡ ದೂರಾಗಿಸಲು ನೃತ್ಯ ಮಾಡಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು!
ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಪ್ರತೀನಿತ್ಯ ಸೋಂಕಿತರಿಗೆ ಚಿಕಿತ್ಸೆ ನೀಡಿ ಒತ್ತಡಕ್ಕೊಳಗಾಗುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಒತ್ತಡದಿಂದ ದೂರ ಉಳಿಯಲು ಹ್ಯಾಪಿ ಡ್ಯಾನ್ಸ್ ಮೊರೆ ಹೋಗಿದ್ದಾರೆ.