ರಾಜ್ಯNamma Metro: ಟ್ರ್ಯಾಕ್ಗಳಿಂದ ಪ್ರಯಾಣಿಕರ ದೂರವಿರಿಸಲು ಮೆಟ್ರೋ ಮಾಸ್ಟರ್ ಪ್ಲಾನ್, ಹ್ಯಾಂಡ್ ರೇಲಿಂಗ್ಗಳ ಅಳವಡಿಕೆ
ಇತ್ತೀಚೆಗೆ ಟ್ರಾಕ್ ಮೇಲೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಹಳಿ ಮೇಲೆ ಹಾರಿದ ಘಟನೆ ಹಿನ್ನಲೆಯಲ್ಲಿ ಪ್ರಯಾಣಿಕರನ್ನು ಟ್ರಾಕ್ ಗಳಿಂದ ದೂರವಿರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹ್ಯಾಂಡ್ ರೇಲಿಂಗ್ಗಳ ಅಳವಡಿಕೆಯಲ್ಲಿ ತೊಡಗಿದೆ.